ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ, ಸುರತ್ಕಲ್
112 ಕಿರಿಯ ಸಹಾಯಕ 23 ಹುದ್ದೆಗಳು ಕಛೇರಿ ಅಟೆಂಡೆಂಟ್ 21 ಹುದ್ದೆಗಳು ಟೆಕ್ನೀಷಿಯನ್ 35 ಹುದ್ದೆಗಳು ಸೂಪರಿಂಟೆಂಡೆಂಟ್ 04 ಹುದ್ದೆಗಳು ಸೀನಿಯರ್ ಟೆಕ್ನೀಷಿಯನ್ 18 ಹುದ್ದೆಗಳು ಸೀನಿಯರ್ ಅಸಿಸ್ಟೆಂಟ್ 11 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ, ಸುರತ್ಕಲ್ ನಲ್ಲಿ ಖಾಲಿ ಇರುವ 112 ಕಿರಿಯ ಸಹಾಯಕ 23 ಹುದ್ದೆಗಳು ಕಛೇರಿ ಅಟೆಂಡೆಂಟ್ 21 ಹುದ್ದೆಗಳು ಟೆಕ್ನೀಷಿಯನ್ 35 ಹುದ್ದೆಗಳು ಸೂಪರಿಂಟೆಂಡೆಂಟ್ 04 ಹುದ್ದೆಗಳು ಸೀನಿಯರ್ ಟೆಕ್ನೀಷಿಯನ್ 18 ಹುದ್ದೆಗಳು ಸೀನಿಯರ್ ಅಸಿಸ್ಟೆಂಟ್ 11 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06 ಸೆಪ್ಟೆಂಬರ್ 2023 ಆಗಿದೆ.
ಇಲಾಖೆ ಹೆಸರು :- ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ, ಸುರತ್ಕಲ್
ಹುದ್ದೆಯ ಹೆಸರು :- ಕಿರಿಯ ಸಹಾಯಕ 23 ಹುದ್ದೆಗಳು ಕಛೇರಿ ಅಟೆಂಡೆಂಟ್ 21 ಹುದ್ದೆಗಳು ಟೆಕ್ನೀಷಿಯನ್ 35 ಹುದ್ದೆಗಳು ಸೂಪರಿಂಟೆಂಡೆಂಟ್ 04 ಹುದ್ದೆಗಳು ಸೀನಿಯರ್ ಟೆಕ್ನೀಷಿಯನ್ 18 ಹುದ್ದೆಗಳು ಸೀನಿಯರ್ ಅಸಿಸ್ಟೆಂಟ್ 11 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 112 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು ಅಧಿಸೂಚನೆ ಗಮನಿಸಿ (ದ್ವಿತೀಯ ಪಿಯುಸಿ ಮತ್ತು ಟೈಂಪಿಗ್/ಪದವಿ /ಸ್ನಾತಕೋತ್ತರ ಪದವಿ /ಡಿಪ್ಲೊಮಾ/ ಎಂಜಿನಿಯರಿಂಗ್ ಡಿಪ್ಲೊಮಾ/ಪಿಯುಸಿ ಸೈನ್ಸ್)
ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ ಗರಿಷ್ಠ 27/30/33 ವರ್ಷ ( ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ, ಒಬಿಸಿ ಅಭ್ಯರ್ಥಿಗಳಿಗೆ : ರೂ.1000 SC/ST/PWD ಅಭ್ಯರ್ಥಿಗಳಿಗೆ ರೂ.500
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 17 ಆಗಸ್ಟ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 06 ಸೆಪ್ಟೆಂಬರ್ 2023
ವೆಬ್‌ಸೈಟ್ : www.nitk.ac.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |