ಸೆಂಟ್ರಲ್ ಕೋಲ್ಫೀಲ್ಡ್ ಲಿಮಿಟೆಡ್ (ಸಿಸಿಎಲ್)

330 ಮೈನಿಂಗ್ ಸರ್ದಾರ್ : 77 ಹುದ್ದೆಗಳು ಇಲೆಕ್ಟಿಷಿಯನ್ (Non exe/tec) : 126 ಹುದ್ದೆಗಳು ಡೆಪ್ಯುಟಿ ಸರ್ವೇಯರ್ : 20 ಹುದ್ದೆಗಳು ಅಸಿಸ್ಟಂಟ್ ಫೋರ್‌ಮ್ಯಾನ್ : 107 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಸೆಂಟ್ರಲ್ ಕೋಲ್ಫೀಲ್ಡ್ ಲಿಮಿಟೆಡ್ (ಸಿಸಿಎಲ್) ನಲ್ಲಿ ಖಾಲಿ ಇರುವ 330 ಮೈನಿಂಗ್ ಸರ್ದಾರ್ : 77 ಹುದ್ದೆಗಳು ಇಲೆಕ್ಟಿಷಿಯನ್ (Non exe/tec) : 126 ಹುದ್ದೆಗಳು ಡೆಪ್ಯುಟಿ ಸರ್ವೇಯರ್ : 20 ಹುದ್ದೆಗಳು ಅಸಿಸ್ಟಂಟ್ ಫೋರ್‌ಮ್ಯಾನ್ : 107 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಏಪ್ರಿಲ್ 2023 ಆಗಿದೆ.

ಇಲಾಖೆ ಹೆಸರು :-  ಸೆಂಟ್ರಲ್ ಕೋಲ್ಫೀಲ್ಡ್ ಲಿಮಿಟೆಡ್ (ಸಿಸಿಎಲ್)

ಹುದ್ದೆಯ ಹೆಸರು :- ಮೈನಿಂಗ್ ಸರ್ದಾರ್ : 77 ಹುದ್ದೆಗಳು ಇಲೆಕ್ಟಿಷಿಯನ್ (Non exe/tec) : 126 ಹುದ್ದೆಗಳು ಡೆಪ್ಯುಟಿ ಸರ್ವೇಯರ್ : 20 ಹುದ್ದೆಗಳು ಅಸಿಸ್ಟಂಟ್ ಫೋರ್‌ಮ್ಯಾನ್ : 107 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 330 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಎಂಜಿನಿಯರಿಂಗ್ ಡಿಪ್ಲೊಮಾ/ಮೈನಿಂಗ್ ಸರ್ವೇ ಪ್ರಮಾಣಪತ್ರ ಹೊಂದಿರಬೇಕು/ ಎಲೆಕ್ಟ್ರೀಷಿಯನ್ ಐಟಿಐ, ಅಪ್ರೆಂಟಿಸ್,ಎಲ್ ಟಿ ಪರ್ಮಿಟ್ / (ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಓಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ

ಅರ್ಜಿ ಶುಲ್ಕ :-
ಓಬಿಸಿ ಅಭ್ಯರ್ಥಿಗಳಿಗೆ ರೂ. 200 ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 19 ಏಪ್ರಿಲ್ 2023

ವೆಬ್‌ಸೈಟ್ : www.centralcoalfields.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ