ಗಡಿ ಭದ್ರತಾ ಪಡೆ

90 1) ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್‌) 01 ಹುದ್ದೆಗಳು 2) ಸಬ್ ಇನ್ಸ್‌ಪೆಕ್ಟರ್ (ವರ್ಕ್ಸ್‌) 57 ಹುದ್ದೆಗಳು 3) ಜೂನಿಯರ್ ಇಂಜಿನಿಯರ್ / ಸಬ್‌ ಇನ್ಸ್‌ಪೆಕ್ಟರ್ (ಇಲೆಕ್ಟ್ರಿಕಲ್) 32 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಗಡಿ ಭದ್ರತಾ ಪಡೆ ಯಲ್ಲಿ ಖಾಲಿ ಇರುವ 90 1) ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್‌) 01 ಹುದ್ದೆಗಳು 2) ಸಬ್ ಇನ್ಸ್‌ಪೆಕ್ಟರ್ (ವರ್ಕ್ಸ್‌) 57 ಹುದ್ದೆಗಳು 3) ಜೂನಿಯರ್ ಇಂಜಿನಿಯರ್ / ಸಬ್‌ ಇನ್ಸ್‌ಪೆಕ್ಟರ್ (ಇಲೆಕ್ಟ್ರಿಕಲ್) 32 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಜೂನ್ 2022 ಆಗಿದೆ.

ಇಲಾಖೆ ಹೆಸರು :-  ಗಡಿ ಭದ್ರತಾ ಪಡೆ

ಹುದ್ದೆಯ ಹೆಸರು :- 1) ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್‌) 01 ಹುದ್ದೆಗಳು 2) ಸಬ್ ಇನ್ಸ್‌ಪೆಕ್ಟರ್ (ವರ್ಕ್ಸ್‌) 57 ಹುದ್ದೆಗಳು 3) ಜೂನಿಯರ್ ಇಂಜಿನಿಯರ್ / ಸಬ್‌ ಇನ್ಸ್‌ಪೆಕ್ಟರ್ (ಇಲೆಕ್ಟ್ರಿಕಲ್) 32 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 90 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು1) ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್‌) ಆರ್ಕಿಟೆಕ್ಚರ್ ವಿಷಯದಲ್ಲಿ ಪದವಿ 2) ಸಬ್ ಇನ್ಸ್‌ಪೆಕ್ಟರ್ (ವರ್ಕ್ಸ್‌) 3 ವರ್ಷದ ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್ 3) ಜೂನಿಯರ್ ಇಂಜಿನಿಯರ್ / ಸಬ್‌ ಇನ್ಸ್‌ಪೆಕ್ಟರ್ (ಇಲೆಕ್ಟ್ರಿಕಲ್) 3 ವರ್ಷದ ಡಿಪ್ಲೊಮ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್

ವಯಸ್ಸಿನ ಮಿತಿ :-
ಗರಿಷ್ಠ 30 ವರ್ಷ (ಮೀಸಲಾತಿಗನುಗುವಾಅಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು ಒ.ಬಿ.ಸಿ ಅಭ್ಯರ್ಥಿಗಳಿಗೆ 200/- SC,ST, ex.ser/ಮಹಿಳಾ ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 24 ಏಪ್ರಿಲ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ:08 ಜೂನ್ 2022

ವೆಬ್‌ಸೈಟ್ : https://rectt.bsf.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ