ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)

395

1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು 2) ನೌಕಾ ಅಕಾಡೆಮಿ  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ದಲ್ಲಿ ಖಾಲಿ ಇರುವ 395 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು 2) ನೌಕಾ ಅಕಾಡೆಮಿ  ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಜನವರಿ 2023 ಆಗಿದೆ.

ಇಲಾಖೆ ಹೆಸರು :-  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)

ಹುದ್ದೆಯ ಹೆಸರು :- 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು 2) ನೌಕಾ ಅಕಾಡೆಮಿ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 395 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಸೇನಾ ವಿಭಾಗ) ಪಿಯುಸಿ (10+2)ಪಾಸ್‌ ಆಗಿರಬೇಕು 2) ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯುಪಡೆ ಮತ್ತು ನೌಕಾದಳ) ಪಿಯುಸಿ (10+2) ವಿದ್ಯಾರ್ಹತೆಯನ್ನು ಗಣಿತ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಾಸಾಗಿರಬೇಕು (ದೈಹಿಕ ಮಾನದಂಡಗಳ ಪ್ರಕಾರ ದೈಹಿಕವಾಗಿ ಸದೃಢರಾಗಿರಬೇಕು)

ವಯಸ್ಸಿನ ಮಿತಿ :-
ಕೆಳಗೆ ನೀಡಲಾದ ದಿನಾಂಕದ ನಡುವೆ ಜನಿಸಿರಬೇಕು 02-07-2004 ರಿಂದ 01-07-2007 (ಅವಿವಾಹಿತ ಪುರುಷ ಮಹಿಳೆ ಅಭ್ಯಥಿ೯ಗಳು ಮಾತ್ರ ಅಹ೯ರು)

ಅರ್ಜಿ ಶುಲ್ಕ :-
ಸಾಮಾನ್ಯ ವಗ೯/ಒಬಿಸಿ ಅಭ್ಯಥಿ೯ಗಳಿಗೆ: ರೂ. 100/- ಎಸ್‌ಸಿ/ ಎಸ್‌ಟಿ/.ಮಹಿಳೆ ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 21 ಡಿಸೆಂಬರ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 12 ಜನವರಿ 2023

ವೆಬ್‌ಸೈಟ್ : https://upsc.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ