ಕೇಂದ್ರ ಲೋಕಸೇವಾ ಆಯೋಗ

400

1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು

(National Defence  Academy-NDA)

2) ನೌಕಾ ಅಕಾಡೆಮಿ ಹುದ್ದೆಗಳು

(Naval Academy NA)

 

ಸಂಕ್ಷಿಪ್ತ ಮಾಹಿತಿ :- ಕೇಂದ್ರ ಲೋಕಸೇವಾ ಆಯೋಗ ದಲ್ಲಿ ಖಾಲಿ ಇರುವ 400 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು (National Defence Academy-NDA) 2) ನೌಕಾ ಅಕಾಡೆಮಿ  (Naval Academy-NA) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಜನವರಿ 2021 ಆಗಿದೆ.

ಇಲಾಖೆ ಹೆಸರು :-  ಕೇಂದ್ರ ಲೋಕಸೇವಾ ಆಯೋಗ

ಹುದ್ದೆಯ ಹೆಸರು :- 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು (National Defence Academy-NDA)

2) ನೌಕಾ ಅಕಾಡೆಮಿ ಹುದ್ದೆಗಳು (Naval Academy-NA)

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 400 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪಿಯುಸಿ (10+2)ಪಾಸ್‌ ಆಗಿರಬೇಕು 2) ನೌಕಾ ಅಕಾಡೆಮಿ ಪಿಯುಸಿ (10+2) ವಿದ್ಯಾರ್ಹತೆಯನ್ನು ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಾಸಾಗಿರಬೇಕು (ದೈಹಿಕ ಮಾನದಂಡಗಳ ಪ್ರಕಾರ ದೈಹಿಕವಾಗಿಸದೃಢರಾಗಿರಬೇಕು)

ವಯಸ್ಸಿನ ಮಿತಿ :-
ಕೆಳಗೆ ನೀಡಲಾದ ದಿನಾಂಕದ ನಡುವೆ ಜನಿಸಿರಬೇಕು 02-07-2002 ರಿಂದ 01-07-2005 (ಅವಿವಾಹಿತ ಪುರುಷ ಅಭ್ಯಥಿ೯ಗಳು ಮಾತ್ರ ಅಹ೯ರು)

ಅರ್ಜಿ ಶುಲ್ಕ :-
ಸಾಮಾನ್ಯ ವಗ೯,ಒಬಿಸಿ ಅಭ್ಯಥಿ೯ಗಳಿಗೆ: ರೂ. 100/- ಎಸ್‌ಸಿ, ಎಸ್‌ಟಿ ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 30 ಡಿಸೆಂಬರ್ 2020
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 19 ಜನವರಿ 2021

ವೆಬ್‌ಸೈಟ್ : https://upsc.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ