ಕೇಂದ್ರ ಲೋಕಸೇವಾ ಆಯೋಗ

 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ : 370 ಹುದ್ದೆಗಳು (National Defence Academy (NDA)) 2) ನೌಕಾ ಅಕಾಡೆಮಿ : 45 ಹುದ್ದೆಗಳು (Naval Academy) ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಕೇಂದ್ರ ಲೋಕಸೇವಾ ಆಯೋಗ ದಲ್ಲಿ ಖಾಲಿ ಇರುವ  1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ : 370 ಹುದ್ದೆಗಳು (National Defence Academy (NDA)) 2) ನೌಕಾ ಅಕಾಡೆಮಿ : 45 ಹುದ್ದೆಗಳು (Naval Academy) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ಸೆಪ್ಟೆಂಬರ್ 2019 ಆಗಿದೆ.

ಇಲಾಖೆ ಹೆಸರು :-  ಕೇಂದ್ರ ಲೋಕಸೇವಾ ಆಯೋಗ

ಹುದ್ದೆಯ ಹೆಸರು :- 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ : 370 ಹುದ್ದೆಗಳು (National Defence Academy (NDA)) 2) ನೌಕಾ ಅಕಾಡೆಮಿ : 45 ಹುದ್ದೆಗಳು (Naval Academy) ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು 1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ದ್ವಿತೀಯ ಪಿಯುಸಿ ಪಾಸಾಗಿರಬೇಕು 2) ನೌಕಾ ಅಕಾಡೆಮಿ ಭೌತಶಾಸ್ತ್ರ ಮತ್ತು ಗಣಿತದ ಜೊತೆ ದ್ವಿತೀಯ ಪಿಯುಸಿ ಪಾಸಾಗಿರಬೇಕು (ಅವಿವಾಹಿತ ಪುರುಷರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು)

ವಯಸ್ಸಿನ ಮಿತಿ :-
02 ಜನವರಿ 2001 ರಿಂದ 1 ಜನವರಿ 2004 ನಡುವೆ ಜನಿಸಿರಬೇಕು

ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ಮತ್ತು ಒ.ಬಿ.ಸಿ ಅಭ್ಯರ್ಥಿಗಳಿಗೆ 100/- SC,ST ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 03 ಸೆಪ್ಟೆಂಬರ್ 2019

ವೆಬ್‌ಸೈಟ್ : https://upsc.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ