ತಂಬಾಕು ಮಂಡಳಿ

 1) Field Officer/Technical Assistant 25 ಹುದ್ದೆಗಳು 2) Accountant/Superintendent 16 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ತಂಬಾಕು ಮಂಡಳಿ ಯಲ್ಲಿ ಖಾಲಿ ಇರುವ  1) Field Officer/Technical Assistant 25 ಹುದ್ದೆಗಳು 2) Accountant/Superintendent 16 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜುಲೈ 2019 ಆಗಿದೆ.

ಇಲಾಖೆ ಹೆಸರು :-  ತಂಬಾಕು ಮಂಡಳಿ

ಹುದ್ದೆಯ ಹೆಸರು :- 1) Field Officer/Technical Assistant 25 ಹುದ್ದೆಗಳು 2) Accountant/Superintendent 16 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು 1) Field Officer ಬಿಎಸ್‌ಸಿ (ಅಗ್ರಿ ) 2) Accountant ಯಾವುದಾದರೂ ಪದವಿ ಮತ್ತು ಟ್ಯಾಲಿ (Tally) ಸರ್ಟಿಫಿಕೇಟ್ ಪಡೆದಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 18 – 30 ವರ್ಷ (ಉಳಿದ ವರ್ಗಗಳಿಗೆ ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು OBC ಅಭ್ಯರ್ಥಿಗಳಿಗೆ: ರೂ 500 SC,ST, PWD ಅಭ್ಯರ್ಥಿಗಳಿಗೆ ಮೀಸಲಾತಿಗನುಗುಣವಾಗಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 15 ಜುಲೈ 2019

ವೆಬ್‌ಸೈಟ್ : https://tobaccoboard.com

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ