ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)

1558

1) ಮಲ್ಟಿ ಟಾಸ್ಕಿಂಗ್‌ ಸ್ಟಾಫ್ ಹುದ್ದೆಗಳು (ಎಂಟಿಎಸ್)

(Multi-Tasking Staff Non-Technical)

2) ಹವಾಲ್ದಾರ್ (Havaldar CBIC & CBN) ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಸಿಬ್ಬಂದಿ ನೇಮಕಾತಿ ಆಯೋಗ ದಲ್ಲಿ (ಎಸ್‌ಎಸ್‌ಸಿ) ಖಾಲಿ ಇರುವ 1558 1) ಮಲ್ಟಿ ಟಾಸ್ಕಿಂಗ್‌ ಸ್ಟಾಫ್ ಹುದ್ದೆಗಳು (ಎಂಟಿಎಸ್) (Multi-Tasking Staff Non-Technical) 2) ಹವಾಲ್ದಾರ್  (Havaldar CBIC & CBN) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಜುಲೈ 2023 ಆಗಿದೆ.

ಇಲಾಖೆ ಹೆಸರು :-  ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)

ಹುದ್ದೆಯ ಹೆಸರು :- 1) ಮಲ್ಟಿ ಟಾಸ್ಕಿಂಗ್‌ ಸ್ಟಾಫ್ ಹುದ್ದೆಗಳು (ಎಂಟಿಎಸ್) (Multi-Tasking Staff Non-Technical) 2) ಹವಾಲ್ದಾರ್ ಹುದ್ದೆಗಳು (Havaldar CBIC & CBN)

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 1558 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ: 18 – 25 ವರ್ಷ (ಹವಾಲ್ದಾರ್ ಗರಿಷ್ಠ 27 ವರ್ಷ) (SC/ST 5 ವರ್ಷ, OBC 3 ವರ್ಷ ಸಡಿಲಿಕೆ ಉಳಿದ ವರ್ಗಗಳಿಗೆ ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ 100 SC, ST,PwD, Women & ExSer ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 30 ಜೂನ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 21 ಜುಲೈ 2023

ವೆಬ್‌ಸೈಟ್ : https://ssc.nic.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ