ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)

(1) ಕಾನ್ಸ್​ಟೇಬಲ್​ 1411 ಹುದ್ದೆಗಳು

(Constable Driver Male)

2) ಹೆಡ್ ಕಾನ್ಸ್ಟೇಬಲ್ 857 

(Head Constable (AWO/TPO)) ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)ದಲ್ಲಿ ಖಾಲಿ ಇರುವ (1) ಕಾನ್ಸ್​ಟೇಬಲ್​ 1411 ಹುದ್ದೆಗಳು (Constable Driver Male) 2) ಹೆಡ್ ಕಾನ್ಸ್ಟೇಬಲ್ 857  (Head Constable (AWO/TPO)) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಜುಲೈ 2022 ಆಗಿದೆ.

ಇಲಾಖೆ ಹೆಸರು :-  ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)

ಹುದ್ದೆಯ ಹೆಸರು :- (1) ಕಾನ್ಸ್​ಟೇಬಲ್​ 1411 ಹುದ್ದೆಗಳು (Constable Driver Male) 2) ಹೆಡ್ ಕಾನ್ಸ್ಟೇಬಲ್ 857 ಹುದ್ದೆಗಳು (Head Constable (AWO/TPO))

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 2268 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಕಾನ್ಸ್​ಟೇಬಲ್​ 1) ದ್ವಿತೀಯ ಪಿಯುಸಿ/10+2 2) ಭಾರೀ ಮೋಟಾರು ವಾಹನ ಚಾಲನಾ ಪರವಾನಗಿ ಹೊಂದಿರಬೇಕು

ಹೆಡ್ ಕಾನ್ಸ್ಟೇಬಲ್ ವಿಜ್ಞಾನ ಮತ್ತು ಗಣಿತವನ್ನು ವಿಷಯಗಳೊಂದಿಗೆ ದ್ವಿತೀಯ ಪಿಯುಸಿ/10+2 ಪಾಸಾಗಿರಬೇಕು ಅಥವಾ National Trade Certificate (NTC) in the trade of Mechanic-cumOperator Electronic Communication System ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು (ಅಧಿಸೂಚನೆ ಓದಿರಿ)

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ ಕಾನ್ಸ್​ಟೇಬಲ್​: 21-30 ವರ್ಷ ಹೆಡ್ ಕಾನ್ಸ್ಟೇಬಲ್: 18-27 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು OBC ಅಭ್ಯರ್ಥಿಗಳಿಗೆ: ರೂ 100 Women, SC, ST,PWD, Esm ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ:08 ಜುಲೈ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 29 ಜುಲೈ 2022

ವೆಬ್‌ಸೈಟ್ : https://ssc.nic.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ