ಸೌತ್ ಇಂಡಿಯನ್ ಬ್ಯಾಂಕ್

545 1) ಪ್ರೊಬೆಷನರಿ ಕ್ಲರ್ಕ್ 2) ಪ್ರೊಬೆಷನರಿ ಅಧಿಕಾರಿ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ  ಖಾಲಿ ಇರುವ 545 1) ಪ್ರೊಬೆಷನರಿ ಕ್ಲರ್ಕ್ 2) ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಜೂನ್ 2019 ಆಗಿದೆ.

ಇಲಾಖೆ ಹೆಸರು :-  ಸೌತ್ ಇಂಡಿಯನ್ ಬ್ಯಾಂಕ್

ಹುದ್ದೆಯ ಹೆಸರು :- 1) ಪ್ರೊಬೆಷನರಿ ಕ್ಲರ್ಕ್ 2) ಪ್ರೊಬೆಷನರಿ ಅಧಿಕಾರಿ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :-1) ಪ್ರೊಬೆಷನರಿ ಕ್ಲರ್ಕ್ : ‭385‬ ಹುದ್ದೆಗಳು 2) ಪ್ರೊಬೆಷನರಿ ಅಧಿಕಾರಿ : 160‬ ಹುದ್ದೆಗಳು ಒಟ್ಟು 545 ಹುದ್ಧೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಯಾವುದೇ ಪದವಿ (SSLC, PUC, Degree ಕನಿಷ್ಠ 60% ಅಂಕಗಳೊಂದಿಗೆ ಪಾಸಾರಬೇಕು

ವಯಸ್ಸಿನ ಮಿತಿ :-
1) ಪ್ರೊಬೆಷನರಿ ಕ್ಲರ್ಕ್ : ‭ಗರಿಷ್ಠ 26 ವರ್ಷ 2) ಪ್ರೊಬೆಷನರಿ ಅಧಿಕಾರಿ : ಗರಿಷ್ಠ 25 ವರ್ಷ (ಮಿಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
1) ಪ್ರೊಬೆಷನರಿ ಕ್ಲರ್ಕ್ : ಸಾಮಾನ್ಯ ವರ್ಗ/OBC ರೂ.600 : SC/ST ರೂ.150 2) ಪ್ರೊಬೆಷನರಿ ಅಧಿಕಾರಿ : ಸಾಮಾನ್ಯ ವರ್ಗ/OBC ರೂ.800 : SC/ST ರೂ.200

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 19 ಜೂನ್ 2019
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 30 ಜೂನ್ 2019

ವೆಬ್‌ಸೈಟ್ : www.southindianbank.com

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ