ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ನಿಯಮಿತ
98 1) ಆಪ್ತ ಸಹಾಯಕ,ಶೀಘ್ರಲಿಪಿಗಾರ 01 ಹುದ್ದೆಗಳು 2) ಕಿರಿಯ ಸಹಾಯಕರು, ಕ್ಷೇತ್ರಾಧಿಕಾರಿಗಳು, ನಗದು ಗುಮಾಸ್ತ – 73 ಹುದ್ದೆಗಳು 3) ವಾಹನ ಚಾಲಕರು – 01 ಹುದ್ದೆಗಳು 4) ಅಟೆಂಡರ್ಸ್ – 22 ಹುದ್ದೆಗಳು 5) ಜಲಗಾರರು – 01 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ನಿಯಮಿತ ದಲ್ಲಿ ಖಾಲಿ ಇರುವ 98 1) ಆಪ್ತ ಸಹಾಯಕ,ಶೀಘ್ರಲಿಪಿಗಾರ 01 ಹುದ್ದೆಗಳು 2) ಕಿರಿಯ ಸಹಾಯಕರು, ಕ್ಷೇತ್ರಾಧಿಕಾರಿಗಳು, ನಗದು ಗುಮಾಸ್ತ – 73 ಹುದ್ದೆಗಳು 3) ವಾಹನ ಚಾಲಕರು – 01 ಹುದ್ದೆಗಳು 4) ಅಟೆಂಡರ್ಸ್ – 22 ಹುದ್ದೆಗಳು 5) ಜಲಗಾರರು – 01 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಮೇ 2022 ಆಗಿದೆ.
ಇಲಾಖೆ ಹೆಸರು :- ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ನಿಯಮಿತ
ಹುದ್ದೆಯ ಹೆಸರು :- 1) ಆಪ್ತ ಸಹಾಯಕ,ಶೀಘ್ರಲಿಪಿಗಾರ 01 ಹುದ್ದೆಗಳು 2) ಕಿರಿಯ ಸಹಾಯಕರು, ಕ್ಷೇತ್ರಾಧಿಕಾರಿಗಳು, ನಗದು ಗುಮಾಸ್ತ – 73 ಹುದ್ದೆಗಳು 3) ವಾಹನ ಚಾಲಕರು – 01 ಹುದ್ದೆಗಳು 4) ಅಟೆಂಡರ್ಸ್ – 22 ಹುದ್ದೆಗಳು 5) ಜಲಗಾರರು – 01 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 98 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು (4ನೇ ತರಗತಿ/10ನೇ ತರಗತಿ/ಪದವಿ/ ಅಧಿಸೂಚನೆ ಗಮನಿಸಿ) ತೇರ್ಗಡೆಯಾಗಿರಬೇಕು
ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ: 18-35 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ/2a/2b/3a/3b ಅಭ್ಯರ್ಥಿಗಳಿಗೆ: ರೂ 900 SC/ ST/c1/Eser ಅಭ್ಯರ್ಥಿಗಳಿಗೆ ರೂ.450
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 22 ಏಪ್ರಿಲ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 16 ಮೇ 2022
ವೆಬ್‌ಸೈಟ್ : www.shimogadccbank.com
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |