ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ

120

ಅಸಿಸ್ಟಂಟ್ ಮ್ಯಾನೇಜರ್

(ಸಾಮಾನ್ಯ/ಕಾನೂನು/ಐಟಿ/ಸಂಶೋಧನೆ

/ಅಧಿಕೃತ ಭಾಷೆ

ಅಧಿಕಾರಿ ಗ್ರೇಡ್ ಎ)

ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 120

ಅಸಿಸ್ಟಂಟ್ ಮ್ಯಾನೇಜರ್

(ಸಾಮಾನ್ಯ/ಕಾನೂನು/ಐಟಿ/ಸಂಶೋಧನೆ

/ಅಧಿಕೃತ ಭಾಷೆ

ಅಧಿಕಾರಿ ಗ್ರೇಡ್ ಎ)

ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05 ಜನವರಿ 2022 ಆಗಿದೆ.

ಇಲಾಖೆ ಹೆಸರು :-  ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ

ಹುದ್ದೆಯ ಹೆಸರು :- ಅಸಿಸ್ಟಂಟ್ ಮ್ಯಾನೇಜರ್

(ಸಾಮಾನ್ಯ/ಕಾನೂನು/ಐಟಿ/ಸಂಶೋಧನೆ

/ಅಧಿಕೃತ ಭಾಷೆ

ಅಧಿಕಾರಿ ಗ್ರೇಡ್ ಎ)

ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 120 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದಿರಬೇಕು (Degree Law / Eng/MCA/ CA/ CS/ CFA/ CWA/PG Relevant Discipline) (ಅಧಿಸೂಚನೆ ಓದಿರಿ) ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ : ಗರಿಷ್ಠ 30 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ, EWS, ಒಬಿಸಿ : ರೂ.1000 ಎಸ್‌ಸಿ / ಎಸ್‌ಟಿ /PwBD ಅಭ್ಯರ್ಥಿಗಳಿಗೆ : ರೂ. 100

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 05 ಜನವರಿ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 05 ಜನವರಿ 2022

ವೆಬ್‌ಸೈಟ್ : www.sebi.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ