ಭಾರತೀಯ ಸೇನಾ ನೇಮಕಾತಿ

 ಸಿಪಾಯಿ ಫಾರ್ಮಾ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಭಾರತೀಯ ಸೇನಾ ನೇಮಕಾತಿ ಯಲ್ಲಿ ಖಾಲಿ ಇರುವ  ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಸೆಪ್ಟೆಂಬರ್ 2019 ಆಗಿದೆ.

ಇಲಾಖೆ ಹೆಸರು :-  ಭಾರತೀಯ ಸೇನಾ ನೇಮಕಾತಿ

ಹುದ್ದೆಯ ಹೆಸರು :- ಸಿಪಾಯಿ ಫಾರ್ಮಾ ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆಯೊಂದಿಗೆ ಕನಿಷ್ಠ ಶೇಕಡ 55 ಅಂಕದೊಂದಿಗೆ ಡಿ ಫಾರ್ಮಾ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. 50 % ಅಂಕದೊಂದಿಗೆ ಬಿ ಫಾರ್ಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಮಿತಿ :-
01 ಅಕ್ಟೋಬರ್ 1994 ರಿಂದ 30 ಸೆಪ್ಟೆಂಬರ್ 2000 ದಿನಾಂಕದ ನಡುವೆ ಜನಿಸಿರಬೇಕು

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 22 ಸೆಪ್ಟೆಂಬರ್ 2019

ವೆಬ್‌ಸೈಟ್ : www.joinindianarmy.nic.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ