ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಕೋಲಾರ-ಚಿಕ್ಕಬಲ್ಲಾಪುರ (KOMUL)
81
ಸಹಾಯಕ ವ್ಯವಸ್ಥಾಪಕರು 27 ಹುದ್ದೆಗಳು, ತಾಂತ್ರಿಕ ಅಧಿಕಾರಿ 15 ಹುದ್ದೆಗಳು, ಮಾರುಕಟ್ಟೆ ಅಧಿಕಾರಿ 01 ಹುದ್ದೆ, ಸಿಸ್ಟಮ್ ಆಫೀಸರ್ 01 ಹುದ್ದೆ, ತಾಂತ್ರಿಕ ಅಧಿಕಾರಿ 01 ಹುದ್ದೆ, ಕೃಷಿ ಅಧಿಕಾರಿ 03 ಹುದ್ದೆಗಳು, ಆಡಳಿತಾಧಿಕಾರಿ 01 ಹುದ್ದೆ, ತಾಂತ್ರಿಕ ಅಧಿಕಾರಿ 03 ಹುದ್ದೆಗಳು, ಲೆಕ್ಕಾಧಿಕಾರಿ 01 ಹುದ್ದೆಗಳು, ವಿಸ್ತರಣಾಧಿಕಾರಿ 16 ಹುದ್ದೆಗಳು, ಡೇರಿ ಸೂಪರ್ ವೈಸರ್ 12 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಕೋಲಾರ-ಚಿಕ್ಕಬಲ್ಲಾಪುರ (KOMUL) ದಲ್ಲಿ ಖಾಲಿ ಇರುವ 81 ಸಹಾಯಕ ವ್ಯವಸ್ಥಾಪಕರು 27 ಹುದ್ದೆಗಳು, ತಾಂತ್ರಿಕ ಅಧಿಕಾರಿ 15 ಹುದ್ದೆಗಳು, ಮಾರುಕಟ್ಟೆ ಅಧಿಕಾರಿ 01 ಹುದ್ದೆ, ಸಿಸ್ಟಮ್ ಆಫೀಸರ್ 01 ಹುದ್ದೆ, ತಾಂತ್ರಿಕ ಅಧಿಕಾರಿ 01 ಹುದ್ದೆ, ಕೃಷಿ ಅಧಿಕಾರಿ 03 ಹುದ್ದೆಗಳು, ಆಡಳಿತಾಧಿಕಾರಿ 01 ಹುದ್ದೆ, ತಾಂತ್ರಿಕ ಅಧಿಕಾರಿ 03 ಹುದ್ದೆಗಳು, ಲೆಕ್ಕಾಧಿಕಾರಿ 01 ಹುದ್ದೆಗಳು, ವಿಸ್ತರಣಾಧಿಕಾರಿ 16 ಹುದ್ದೆಗಳು, ಡೇರಿ ಸೂಪರ್ ವೈಸರ್ 12 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04 ಅಕ್ಟೋಬರ್ 2023 ಆಗಿದೆ.
ಇಲಾಖೆ ಹೆಸರು :- ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಕೋಲಾರ-ಚಿಕ್ಕಬಲ್ಲಾಪುರ (KOMUL)
ಹುದ್ದೆಯ ಹೆಸರು :- ಸಹಾಯಕ ವ್ಯವಸ್ಥಾಪಕರು 27 ಹುದ್ದೆಗಳು, ತಾಂತ್ರಿಕ ಅಧಿಕಾರಿ 15 ಹುದ್ದೆಗಳು, ಮಾರುಕಟ್ಟೆ ಅಧಿಕಾರಿ 01 ಹುದ್ದೆ, ಸಿಸ್ಟಮ್ ಆಫೀಸರ್ 01 ಹುದ್ದೆ, ತಾಂತ್ರಿಕ ಅಧಿಕಾರಿ 01 ಹುದ್ದೆ, ಕೃಷಿ ಅಧಿಕಾರಿ 03 ಹುದ್ದೆಗಳು, ಆಡಳಿತಾಧಿಕಾರಿ 01 ಹುದ್ದೆ, ತಾಂತ್ರಿಕ ಅಧಿಕಾರಿ 03 ಹುದ್ದೆಗಳು, ಲೆಕ್ಕಾಧಿಕಾರಿ 01 ಹುದ್ದೆಗಳು, ವಿಸ್ತರಣಾಧಿಕಾರಿ 16 ಹುದ್ದೆಗಳು, ಡೇರಿ ಸೂಪರ್ ವೈಸರ್ 12
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 81 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು ಬಿ.ವಿ.ಎಸ್.ಸಿ ಮತ್ತು ಎ.ಹೆಚ್ ಪದವಿ/ಎಂಕಾಂ/ ಎಂಬಿಎ/ಬಿಎಸ್ಸಿ/ಬಿ.ಟೆಕ್/ಬಿಬಿಎಂ/ ಬಿಕಾಂ/ಬಿ.ಇ/ ಎಂಎಸ್ಸಿ/ಬಿಬಿಎ (ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ :-
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ/ಇತರೆ ಹಿಂದುಳಿದ ವರ್ಗ : ರೂ 1000 ಎಸ್‌ಸಿ/ಎಸ್‌ಟಿ/ಅಂ/ಪ್ರ I ಅಭ್ಯರ್ಥಿಗಳಿಗೆ ರೂ.500
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 05 ಸೆಪ್ಟೆಂಬರ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 04 ಅಕ್ಟೋಬರ್ 2023
ವೆಬ್‌ಸೈಟ್ : www.komul.coop
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |