ಮಹಾನಗರಪಾಲಿಕೆ

4905 1) ಬಿಬಿಎಂಪಿ ಮಹಾನಗರಪಾಲಿಕೆ 3243 ಹುದ್ದೆಗಳು 2) ಬಿಬಿಎಂಪಿ ಮಹಾನಗರಪಾಲಿಕೆ(KK) 430 ಹುದ್ದೆಗಳು 3) ದಾವಣಗೆರೆ ಮಹಾನಗರಪಾಲಿಕೆ 114 ಹುದ್ದೆಗಳು 4) ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ 102 ಹುದ್ದೆಗಳು 5) ಹಾಸನ ಮಹಾನಗರ ಪಾಲಿಕೆ 60 ಹುದ್ದೆಗಳು 6) ಬಾಗಲಕೋಟೆ ಮಹಾನಗರ ಪಾಲಿಕೆ 438 ಹುದ್ದೆಗಳು7) ವಿಜಯಪುರ ಮಹಾನಗರ ಪಾಲಿಕೆ 151 ಹುದ್ದೆಗಳು8) ಬಳ್ಳಾರಿ ಮಹಾನಗರ ಪಾಲಿಕೆ 229 ಹುದ್ದೆಗಳು 9) ಚಿತ್ರದುರ್ಗ ಮಹಾನಗರ ಪಾಲಿಕೆ 120 ಹುದ್ದೆಗಳು 10)ಮಂಡ್ಯ ಮಹಾನಗರ ಪಾಲಿಕೆ 18 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಮಹಾನಗರಪಾಲಿಕೆ ಯಲ್ಲಿಖಾಲಿ ಇರುವ 4905 1) ಬಿಬಿಎಂಪಿ ಮಹಾನಗರಪಾಲಿಕೆ 3243 ಹುದ್ದೆಗಳು 2) ಬಿಬಿಎಂಪಿ ಮಹಾನಗರಪಾಲಿಕೆ(KK) 430 ಹುದ್ದೆಗಳು 3) ದಾವಣಗೆರೆ ಮಹಾನಗರಪಾಲಿಕೆ 114 ಹುದ್ದೆಗಳು 4) ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ 102 ಹುದ್ದೆಗಳು 5) ಹಾಸನ ಮಹಾನಗರ ಪಾಲಿಕೆ 60 ಹುದ್ದೆಗಳು 6) ಬಾಗಲಕೋಟೆ ಮಹಾನಗರ ಪಾಲಿಕೆ 438 ಹುದ್ದೆಗಳು7) ವಿಜಯಪುರ ಮಹಾನಗರ ಪಾಲಿಕೆ 151 ಹುದ್ದೆಗಳು8) ಬಳ್ಳಾರಿ ಮಹಾನಗರ ಪಾಲಿಕೆ 229 ಹುದ್ದೆಗಳು 9) ಚಿತ್ರದುರ್ಗ ಮಹಾನಗರ ಪಾಲಿಕೆ 120 ಹುದ್ದೆಗಳು 10)ಮಂಡ್ಯ ಮಹಾನಗರ ಪಾಲಿಕೆ 18 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1) ಬಿಬಿಎಂಪಿ ಮಹಾನಗರಪಾಲಿಕೆ 30 ಜನವರಿ 2023 2) ಇತರೆ ಮಹಾನಗರಪಾಲಿಕೆ ಫೆಬ್ರವರಿ 2023 ಎರಡನೇ ವಾರ ಅಧಿಸೂಚನೆ ಗಮನಿಸಿ ಆಗಿದೆ.

ಇಲಾಖೆ ಹೆಸರು :-  ಮಹಾನಗರಪಾಲಿಕೆ

ಹುದ್ದೆಯ ಹೆಸರು :- 1) ಬಿಬಿಎಂಪಿ ಮಹಾನಗರಪಾಲಿಕೆ 3243 ಹುದ್ದೆಗಳು 2) ಬಿಬಿಎಂಪಿ ಮಹಾನಗರಪಾಲಿಕೆ(KK) 430 ಹುದ್ದೆಗಳು 3) ದಾವಣಗೆರೆ ಮಹಾನಗರಪಾಲಿಕೆ 114 ಹುದ್ದೆಗಳು 4) ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ 102 ಹುದ್ದೆಗಳು 5) ಹಾಸನ ಮಹಾನಗರ ಪಾಲಿಕೆ 60 ಹುದ್ದೆಗಳು 6) ಬಾಗಲಕೋಟೆ ಮಹಾನಗರ ಪಾಲಿಕೆ 438 ಹುದ್ದೆಗಳು7) ವಿಜಯಪುರ ಮಹಾನಗರ ಪಾಲಿಕೆ 151 ಹುದ್ದೆಗಳು8) ಬಳ್ಳಾರಿ ಮಹಾನಗರ ಪಾಲಿಕೆ 229 ಹುದ್ದೆಗಳು 9) ಚಿತ್ರದುರ್ಗ ಮಹಾನಗರ ಪಾಲಿಕೆ 120 ಹುದ್ದೆಗಳು 10)ಮಂಡ್ಯ ಮಹಾನಗರ ಪಾಲಿಕೆ 18 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 4905 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯಗಳಲ್ಲಿ ನೇರವಪಾವತಿ ಅಥವಾ ಕ್ಷೇಮಾಭಿವೃದ್ದಿ ಅಥವಾ ದಿನಗೂಲಿ (ಪೌರಕಾರರ್ಮಿಕ) ಆಧಾರದ ಮೇಲೆ ಕನಿಷ್ಠ 02 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ ಸೇವೆಯನ್ನು ಸಲ್ಲಿಸಿರವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ) ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಕನಿಷ್ಠ 18 ವರ್ಷ- ಗರಿಷ್ಠ 55 ವರ್ಷ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ:1) ಬಿಬಿಎಂಪಿ ಮಹಾನಗರಪಾಲಿಕೆ 30 ಜನವರಿ 2023 2) ಇತರೆ ಮಹಾನಗರಪಾಲಿಕೆ ಫೆಬ್ರವರಿ 2023 ಎರಡನೇ ವಾರ ಅಧಿಸೂಚನೆ ಗಮನಿಸಿ

ವೆಬ್‌ಸೈಟ್ : https://site.bbmp.gov.in

 ಇತರೆ ಮಹಾನಗರಪಾಲಿಕೆ ಅಧಿಸೂಚನೆ ಗಮನಿಸಿ

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ