ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)

 ಫೀಲ್ಡ್‌ ಅಟೆಂಡಂಟ್ 43 ಹುದ್ದೆಗಳು ಮೇಂಟೆನೆನ್ಸ್‌ ಅಸಿಸ್ಟಂಟ್‌ 125 ಹುದ್ದೆಗಳು ಬ್ಲಾಸ್ಟರ್ ಗ್ರೇಡ್‌-2 2 ಹುದ್ದೆಗಳು ಎಂಸಿಒ ಗ್ರೇಡ್‌-3 4 ಹುದ್ದೆಗಳು ಹೆಚ್‌ಇಎಂ ಮೆಕ್ಯಾನಿಕ್ 10 ಹುದ್ದೆಗಳು ಇಲೆಕ್ಟ್ರೀಷಿಯನ್ 07 ಹುದ್ದೆಗಳು ಕ್ಯೂಸಿಎ 09  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ದಲ್ಲಿ ಖಾಲಿ ಇರುವ 40 ಫೀಲ್ಡ್‌ ಅಟೆಂಡಂಟ್ 43 ಹುದ್ದೆಗಳು ಮೇಂಟೆನೆನ್ಸ್‌ ಅಸಿಸ್ಟಂಟ್‌ 125 ಹುದ್ದೆಗಳು ಬ್ಲಾಸ್ಟರ್ ಗ್ರೇಡ್‌-2 2 ಹುದ್ದೆಗಳು ಎಂಸಿಒ ಗ್ರೇಡ್‌-3 4 ಹುದ್ದೆಗಳು ಹೆಚ್‌ಇಎಂ ಮೆಕ್ಯಾನಿಕ್ 10 ಹುದ್ದೆಗಳು ಇಲೆಕ್ಟ್ರೀಷಿಯನ್ 07 ಹುದ್ದೆಗಳು ಕ್ಯೂಸಿಎ 09  ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02 ಮಾರ್ಚ್ 2022 ಆಗಿದೆ.

ಇಲಾಖೆ ಹೆಸರು :-  ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)

ಹುದ್ದೆಯ ಹೆಸರು :- ಫೀಲ್ಡ್‌ ಅಟೆಂಡಂಟ್ 43 ಹುದ್ದೆಗಳು ಮೇಂಟೆನೆನ್ಸ್‌ ಅಸಿಸ್ಟಂಟ್‌ 125 ಹುದ್ದೆಗಳು ಬ್ಲಾಸ್ಟರ್ ಗ್ರೇಡ್‌-2 2 ಹುದ್ದೆಗಳು ಎಂಸಿಒ ಗ್ರೇಡ್‌-3 4 ಹುದ್ದೆಗಳು ಹೆಚ್‌ಇಎಂ ಮೆಕ್ಯಾನಿಕ್ 10 ಹುದ್ದೆಗಳು ಇಲೆಕ್ಟ್ರೀಷಿಯನ್ 07 ಹುದ್ದೆಗಳು ಕ್ಯೂಸಿಎ 09 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 200 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್ಎಲ್‌ಸಿ / ಐಟಿಐ / ಡಿಪ್ಲೊಮ / ಬಿಎಸ್ಸಿ ಪಾಸಾಗಿರಬೇಕು (ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 18 – 30 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ, ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ ರೂ.150 SC / ST/ PWD / ಮಾಜಿ ಸೈನಿಕ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 10 ಫೆಬ್ರವರಿ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 02 ಮಾರ್ಚ್ 2022

ವೆಬ್‌ಸೈಟ್ : www.nmdc.co.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ