ನವೋದಯ ವಿದ್ಯಾಲಯ ಸಮಿತಿ

2370 ಕ್ಲರ್ಕ್ (LDC), ನರ್ಸ್, ಶಿಕ್ಷಕರ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ 2370 ಕ್ಲರ್ಕ್ (LDC), ನರ್ಸ್, ಶಿಕ್ಷಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಆಗಸ್ಟ್ 2019 ಆಗಿದೆ.

ಇಲಾಖೆ ಹೆಸರು :-  ನವೋದಯ ವಿದ್ಯಾಲಯ ಸಮಿತಿ

ಹುದ್ದೆಯ ಹೆಸರು :- ಕ್ಲರ್ಕ್ (LDC), ನರ್ಸ್, ಶಿಕ್ಷಕರ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 2370 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು Lower Division Clerk ಹುದ್ದೆ ಪಿಯುಸಿ (50%) & ಇಂಗ್ಲೀಷ್/ಹಿಂದಿ ಟೈಪಿಂಗ್ ನರ್ಸ್ ಹುದ್ದೆ ನರ್ಸಿಂಗ್ (B.sc/Diploma) ಶಿಕ್ಷಕರ ಹುದ್ದೆ ಸಂಬಂಧಿಸಿದ ವಿಷಯದಲ್ಲಿ ಬಿ.ಎಡ್ (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೊಡುವುದು)

ಅರ್ಜಿ ಶುಲ್ಕ :-
ಶಿಕ್ಷಕರು ಮತ್ತು ನರ್ಸ್ : ರೂ.1200 ಕ್ಲರ್ಕ್ ರೂ.1000 (SC,ST,PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ)

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 10 ಜುಲೈ 2019
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 25 ಆಗಸ್ಟ್ 2019

ವೆಬ್‌ಸೈಟ್ : https://navodaya.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ