ಹಾಲು ಉತ್ಪಾದಕರ ಒಕ್ಕೂಟ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ (SHIMUL)

194 ಸಹಾಯಕ ವ್ಯವಸ್ಥಾಪಕರು (ಎಹೆಚ್‌/ಎಐ: 17, ಸಹಾಯಕ ವ್ಯವಸ್ಥಾಪಕರು (ಆಡಳಿತ) : 01, ಸಹಾಯಕ ವ್ಯವಸ್ಥಾಪಕರು (ಎಫ್‌ ಅಂಡ್ ಎಫ್‌) : 03, ಎಂಐಎಸ್ / ಸಿಸ್ಟಂ ಆಫೀಸರ್ : 01, ಮಾರುಕಟ್ಟೆ ಅಧಿಕಾರಿ: 02, ತಾಂತ್ರಿಕ ಅಧಿಕಾರಿ (ಅಭಿಯಂತರ) : 02, ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : 02, ತಾಂತ್ರಿಕ ಅಧಿಕಾರಿ (ಡಿಟಿ) : 14, ಕೆಮಿಸ್ಟ್‌ ದರ್ಜೆ-1: 04, ವಿಸ್ತರಣಾಧಿಕಾರಿ ದರ್ಜೆ-3 : 17, ಆಡಳಿತ ಸಹಾಯಕ ದರ್ಜೆ-2: 17, ಲೆಕ್ಕ ಸಹಾಯಕ ದರ್ಜೆ-2: 12, ಮಾರುಕಟ್ಟೆ ಸಹಾಯಕ ದರ್ಜೆ-2 : 10, ಕೆಮಿಸ್ಟ್‌ ದರ್ಜೆ -2: 28, ಕಿರಿಯ ಸಿಸ್ಟಂ ಆಪರೇಟರ್ : 13, ಶೀಘ್ರಲಿಪಿಗಾರರು ದರ್ಜೆ-2 : 01, ಕಿರಿಯ ತಾಂತ್ರಿಕರು: 50 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಹಾಲು ಉತ್ಪಾದಕರ ಒಕ್ಕೂಟ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ (SHIMUL)ದಲ್ಲಿ ಖಾಲಿ ಇರುವ 194 ಸಹಾಯಕ ವ್ಯವಸ್ಥಾಪಕರು (ಎಹೆಚ್‌/ಎಐ: 17, ಸಹಾಯಕ ವ್ಯವಸ್ಥಾಪಕರು (ಆಡಳಿತ) : 01, ಸಹಾಯಕ ವ್ಯವಸ್ಥಾಪಕರು (ಎಫ್‌ ಅಂಡ್ ಎಫ್‌) : 03, ಎಂಐಎಸ್ / ಸಿಸ್ಟಂ ಆಫೀಸರ್ : 01, ಮಾರುಕಟ್ಟೆ ಅಧಿಕಾರಿ: 02, ತಾಂತ್ರಿಕ ಅಧಿಕಾರಿ (ಅಭಿಯಂತರ) : 02, ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : 02, ತಾಂತ್ರಿಕ ಅಧಿಕಾರಿ (ಡಿಟಿ) : 14, ಕೆಮಿಸ್ಟ್‌ ದರ್ಜೆ-1: 04, ವಿಸ್ತರಣಾಧಿಕಾರಿ ದರ್ಜೆ-3 : 17, ಆಡಳಿತ ಸಹಾಯಕ ದರ್ಜೆ-2: 17, ಲೆಕ್ಕ ಸಹಾಯಕ ದರ್ಜೆ-2: 12, ಮಾರುಕಟ್ಟೆ ಸಹಾಯಕ ದರ್ಜೆ-2 : 10, ಕೆಮಿಸ್ಟ್‌ ದರ್ಜೆ -2: 28, ಕಿರಿಯ ಸಿಸ್ಟಂ ಆಪರೇಟರ್ : 13, ಶೀಘ್ರಲಿಪಿಗಾರರು ದರ್ಜೆ-2 : 01, ಕಿರಿಯ ತಾಂತ್ರಿಕರು: 50 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ಮಾರ್ಚ್ 2023 ಆಗಿದೆ.

ಇಲಾಖೆ ಹೆಸರು :-  ಹಾಲು ಉತ್ಪಾದಕರ ಒಕ್ಕೂಟ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ (SHIMUL)

ಹುದ್ದೆಯ ಹೆಸರು :- ಅಸಹಾಯಕ ವ್ಯವಸ್ಥಾಪಕರು (ಎಹೆಚ್‌/ಎಐ: 17, ಸಹಾಯಕ ವ್ಯವಸ್ಥಾಪಕರು (ಆಡಳಿತ) : 01, ಸಹಾಯಕ ವ್ಯವಸ್ಥಾಪಕರು (ಎಫ್‌ ಅಂಡ್ ಎಫ್‌) : 03, ಎಂಐಎಸ್ / ಸಿಸ್ಟಂ ಆಫೀಸರ್ : 01, ಮಾರುಕಟ್ಟೆ ಅಧಿಕಾರಿ: 02, ತಾಂತ್ರಿಕ ಅಧಿಕಾರಿ (ಅಭಿಯಂತರ) : 02, ತಾಂತ್ರಿಕ ಅಧಿಕಾರಿ ( ಗುಣನಿಯಂತ್ರಣ) : 02, ತಾಂತ್ರಿಕ ಅಧಿಕಾರಿ (ಡಿಟಿ) : 14, ಕೆಮಿಸ್ಟ್‌ ದರ್ಜೆ-1: 04, ವಿಸ್ತರಣಾಧಿಕಾರಿ ದರ್ಜೆ-3 : 17, ಆಡಳಿತ ಸಹಾಯಕ ದರ್ಜೆ-2: 17, ಲೆಕ್ಕ ಸಹಾಯಕ ದರ್ಜೆ-2: 12, ಮಾರುಕಟ್ಟೆ ಸಹಾಯಕ ದರ್ಜೆ-2 : 10, ಕೆಮಿಸ್ಟ್‌ ದರ್ಜೆ -2: 28, ಕಿರಿಯ ಸಿಸ್ಟಂ ಆಪರೇಟರ್ : 13, ಶೀಘ್ರಲಿಪಿಗಾರರು ದರ್ಜೆ-2 : 01, ಕಿರಿಯ ತಾಂತ್ರಿಕರು: 50 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 194 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು (ಎಸ್‌ಎಸ್‌ಎಲ್‌ಸಿ ಐಟಿಐ/ಪದವಿ/ಸ್ನಾತಕೋತ್ತರ ಪದವಿ/ಬಿಇ/ಡಿಪ್ಲೋಮಾ/ಅನುಭವ) ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು (ಅಧಿಸೂಚನೆ ಗಮನಿಸಿ) 

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 18-35 ವರ್ಷ ( ಮಿಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ/ಇತರೆ ಹಿಂದುಳಿದ ವರ್ಗ : ರೂ 1000 SC/ST/C1/Pwd ಅಭ್ಯರ್ಥಿಗಳಿಗೆ ರೂ.500

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 01 ಫೆಬ್ರವರಿ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 03 ಮಾರ್ಚ್ 2023

ವೆಬ್‌ಸೈಟ್ : https://virtualofficeerp.com

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ