ಮಂಗಳೂರು ಕ್ಯಾಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿ
(ಎಂಸಿಸಿ ಬ್ಯಾಂಕ್)

ವಿವಿಧ ಹುದ್ದೆಗಳ ನೇಮಕಾತಿ

ಸಂಕ್ಷಿಪ್ತ ಮಾಹಿತಿ :- ಮಂಗಳೂರು ಕ್ಯಾಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿ ನಲ್ಲಿ ಖಾಲಿ ಇರುವ 50 ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿಗೆ ಕೊನೆಯ ದಿನಾಂಕ 26 ಮಾರ್ಚ್ 2024 ಆಗಿದೆ.

ಇಲಾಖೆ ಹೆಸರು :-  ಮಂಗಳೂರು ಕ್ಯಾಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿ 

ಹುದ್ದೆಯ ಹೆಸರು :- 

1) ಕಿರಿಯ ಅಧಿಕಾರಿ 10 ಹುದ್ದೆಗಳು
ವಿದ್ಯಾರ್ಹತೆ : ಯಾವುದೇ ಪದವಿ

2) ಹಿರಿಯ ಸಹಾಯಕ 08 ಹುದ್ದೆಗಳು
ವಿದ್ಯಾರ್ಹತೆ : ಯಾವುದೇ ಪದವಿ

3) ಕಿರಿಯ ಸಹಾಯಕ 13 ಹುದ್ದೆಗಳು
ವಿದ್ಯಾರ್ಹತೆ : ಯಾವುದೇ ಪದವಿ

4) ಅಟೆಂಡರ್/ಡ್ರೈವರ್ 04 ಹುದ್ದೆಗಳು
ವಿದ್ಯಾರ್ಹತೆ : ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಚಾಲನಾ ಪರವಾನಗಿ ಹೊಂದಿರಬೇಕು(LMV)


ಇತರೆ ಹುದ್ದೆಗಳು
ಹಿರಿಯ ಪ್ರಬಂಧಕರು 02 ಹುದ್ದೆಗಳು
ಶಾಖಾ ಪರಿವೀಕ್ಷಕರು 01 ಹುದ್ದೆ
ವಸೂಲಾತಿ ಅಧಿಕಾರಿ 01 ಹುದ್ದೆ
ಶಾಖಾ ವ್ಯವಸ್ಥಾಪಕರು 02 ಹುದ್ದೆಗಳು
ಸುಪರ್‌ವೈಸರ್ 01 ಹುದ್ದೆ
ಮುಖ್ಯ ಅಕೌಂಟೆಂಟ್ 01 ಹುದ್ದೆ
ಅಕೌಂಟೆಂಟ್ 05 ಹುದ್ದೆಗಳು
ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ 02 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 50 ಹುದ್ದೆಗಳು

ವಯಸ್ಸಿನ ಮಿತಿ :- ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ವಯಸ್ಸಿನ ಸಡಿಲಿಕೆಯು ನಿಯಮಗಳ ಪ್ರಕಾರ ಅನ್ವಯಿಸುತ್ತದೆ.

ಅರ್ಜಿ ಶುಲ್ಕ :-
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ರೂ. 1000/
2A, 2B, 3A & 3B ಅಭ್ಯರ್ಥಿಗಳು ರೂ. 1000/
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, C1, ರೂ. 500/

ಪ್ರಮುಖ ದಿನಾಂಕಗಳು :-
 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಮಾರ್ಚ್ 2024
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಮಾರ್ಚ್ 2024

ವೆಬ್‌ಸೈಟ್ : www.mccbank.in

ಪ್ರಮುಖ ಲಿಂಕ್‌ಗಳು

ಅಪ್ಲಿಕೇಶನ್ ಫಾರ್ಮ್ಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ

ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು

12 ಮಾರ್ಚ್ 2024ಅಧಿಸೂಚನೆಯನ್ನು ದಿನಾಂಕ 12 ಮಾರ್ಚ್ 2024ರಂದು ಪ್ರಕಟಿಸಲಾಗಿದೆ, ಅರ್ಜಿಯನ್ನು ದಿನಾಂಕ 12 ಮಾರ್ಚ್ 2024ರಿಂದ ಸಲ್ಲಿಸಬಹುದಾಗಿದೆ