ಕರ್ನಾಟಕ ಲೋಕಸೇವಾ ಆಯೋಗ
ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ನೇಮಕಾತಿ 2024
ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು ಪ್ರಸ್ತುತ ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ (ಆರ್ಟಿಒ)ಇಲಾಖೆಯಲ್ಲಿ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ 76 ಹುದ್ದೆಗಳ ನೇಮಕಾತಿಗೆ 22 ಏಪ್ರಿಲ್ 2024 ರಿಂದ 21 ಮೇ 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇಲಾಖೆ ಹೆಸರು :- ಸಾರಿಗೆ ಇಲಾಖೆ, ಕರ್ನಾಟಕ
ನೇಮಕಾತಿ ಇಲಾಖೆ ಹೆಸರು :- ಕರ್ನಾಟಕ ಲೋಕಸೇವಾ ಸೇವಾ ಆಯೋಗ (ಕೆಪಿಎಸ್ಸಿ)
ಹುದ್ದೆಯ ಹೆಸರು :- ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳು (ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್)
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 76 ಹುದ್ದೆಗಳು
ವಿದ್ಯಾರ್ಹತೆ :-ಆಟೋಮೊಬೈಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಾಸಾಗಿರಬೇಕು ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್/ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು ಮತ್ತು ಗೇರ್,ಲಘು ಮೋಟಾರು ವಾಹನ ಚಾಲನಾ ಪರವಾನಗಿ ಹೊಂದಿರಬೇಕು
ದೇಹದಾರ್ಡ್ಯತೆ : :-
ಪುರುಷ ಎತ್ತರ-168 ಸೆಂ.ಮಿ,
ಎದೆ- 81 ಸೆಂ.ಮಿ + ಕನಿಷ್ಠ ವಿಸ್ತರಣೆ 5 ಸೆಂ.ಮಿ
ಮಹಿಳೆ :- ಎತ್ತರ- 157 cm
ತೂಕ 49 ಕೆಜಿ
ವಯಸ್ಸಿನ ಮಿತಿ :- ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಪ್ರವರ್ಗI ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು
ಅರ್ಜಿ ಶುಲ್ಕ :-
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ರೂ. 600/
2A, 2B, 3A & 3B ಅಭ್ಯರ್ಥಿಗಳು ರೂ. 300/
ಮಾಜಿ ಸೈನಿಕ ಅಭ್ಯರ್ಥಿಗಳು ರೂ. 50/
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, C1, ಅಂ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
ನೇಮಕಾತಿ ವಿಧಾನ :- ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುವುದು
ಪ್ರಮುಖ ದಿನಾಂಕಗಳು :-
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 22 ಏಪ್ರಿಲ್ 2024
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: 21 ಮೇ 2024
ವೆಬ್ಸೈಟ್ : https://kpsc.kar.nic.in
ಪ್ರಮುಖ ಲಿಂಕ್ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ (RPC) | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ (HK) | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ಕಿಸಿ |
ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು
14 ಮಾರ್ಚ್ 2024 | ಅಧಿಸೂಚನೆಯನ್ನು ದಿನಾಂಕ 14 ಮಾರ್ಚ್ 2024ರಂದು ಪ್ರಕಟಿಸಲಾಗಿದೆ, ಅರ್ಜಿಯನ್ನು ದಿನಾಂಕ 22 ಏಪ್ರಿಲ್ 2024ರಿಂದ ಸಲ್ಲಿಸಬಹುದಾಗಿದೆ |