ಕೊಡಗು ಡಿಸಿಸಿ ಬ್ಯಾಂಕ್

1) ಕಿರಿಯ ಸಹಾಯಕ 26 ಹುದ್ದೆಗಳು

2) ಅಟೆಂಡರ್ 12 ಹುದ್ದೆಗಳು

3) ವಾಹನ ಚಾಲಕ 02 ಹುದ್ದೆಗಳು

4) ಪ್ರಧಾನ ವ್ಯವಸ್ಥಾಪಕರು 01 ಹುದ್ದೆಗಳು

ಒಟ್ಟು 41  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಕೊಡಗು ಡಿಸಿಸಿ ಬ್ಯಾಂಕನಲ್ಲಿಖಾಲಿ ಇರುವ

1) ಕಿರಿಯ ಸಹಾಯಕ 26 ಹುದ್ದೆಗಳು

2) ಅಟೆಂಡರ್ 12 ಹುದ್ದೆಗಳು

3) ವಾಹನ ಚಾಲಕ 02 ಹುದ್ದೆಗಳು

4) ಪ್ರಧಾನ ವ್ಯವಸ್ಥಾಪಕರು 01

 ಒಟ್ಟು 41 ಹುದ್ದೆಗಳು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಫೆಬ್ರವರಿ 2020 ಆಗಿದೆ.

ಇಲಾಖೆ ಹೆಸರು :-  ಕೊಡಗು ಡಿಸಿಸಿ ಬ್ಯಾಂಕ

ಹುದ್ದೆಯ ಹೆಸರು :- ) ಕಿರಿಯ ಸಹಾಯಕ 26 ಹುದ್ದೆಗಳು 2) ಅಟೆಂಡರ್ 12 ಹುದ್ದೆಗಳು 3) ವಾಹನ ಚಾಲಕ 02 ಹುದ್ದೆಗಳು 4) ಪ್ರಧಾನ ವ್ಯವಸ್ಥಾಪಕರು 01 ಹುದ್ದೆಗಳು ಒಟ್ಟು 41 ಹುದ್ದೆಗಳು 

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 41 ಹುದ್ದೆಗಳು 

ವಿದ್ಯಾರ್ಹತೆ :-

1) ಕಿರಿಯ ಸಹಾಯಕ 50% ನೊಂದಿಗೆ ವಾಣಿಜ್ಯ ಪದವಿ ಪಡೆದಿರಬೇಕು ಅಥವಾ 55% ಯಾವುದಾದರೂ ಪದವಿ ಪಡೆದಿರಬೇಕು ಮತ್ತು ಡಿಪ್ಲೊಮೋ ಇನ್ ಕಂಪ್ಯೂಟರ್ ಕೋರ್ಸ್ ಮಾಡಿರತಕ್ಕದ್ದು

2) ಅಟೆಂಡರ್ ಹತ್ತನೇ ತರಗತಿ ಪಾಸಾಗಿರಬೇಕು

3) ವಾಹನ ಚಾಲಕ ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಲಘು ಮೋಟಾರು ವಾಹನ ಚಾಲನಾ ಲೈಸನ್ಸ್ ಹೊಂದಿರಬೇಕು

4) ಪ್ರಧಾನ ವ್ಯವಸ್ಥಾಪಕರು ಎಂ.ಬಿ.ಎ ಪೈನಾನ್ಸ್ ಅಥವಾ ಎಂ.ಕಾಂ ವಿದ್ಯಾರ್ಹತೆಯೊಂದಿಗೆ ಅನುಭವ ಹೊಂದಿರಬೇಕು ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 18-35 ವರ್ಷ

(ಮಿಸಲಾತಿಗನುಗುಣವಾಗಿ ಸಡಿಲಿಕೆ) 

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ, 2a, 2b, 3a, 3b : ರೂ.1500

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಮಹಿಳೆ : ರೂ.1000

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 26 ಫೆಬ್ರವರಿ 2020

ವೆಬ್‌ಸೈಟ್ : www.kodagudccbank.com

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ