ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು (ಎಂಎಸ್ಐಎಲ್)

53 1) ಕ್ಲರ್ಕ್ ಹುದ್ದೆಗಳು 14 ಹುದ್ದೆಗಳು 2) ಸಹಾಯಕ ವ್ಯವಸ್ಥಾಪಕರು 23 ಹುದ್ದೆಗಳು, ಮಾರಾಟ ಪ್ರತಿನಿಧಿ 06 ಹುದ್ದೆಗಳು ಸೇಲ್ಸ್ ಇಂಜಿನೀಯರ್ 04 ಹುದ್ದೆಗಳು,ಲೆಕ್ಕ ಗುಮಾಸ್ತರು 06 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು (ಎಂಎಸ್ಐಎಲ್) ಖಾಲಿ ಇರುವ 53 1) ಕ್ಲರ್ಕ್ ಹುದ್ದೆಗಳು 14 ಹುದ್ದೆಗಳು 2) ಸಹಾಯಕ ವ್ಯವಸ್ಥಾಪಕರು 23 ಹುದ್ದೆಗಳು, ಮಾರಾಟ ಪ್ರತಿನಿಧಿ 06 ಹುದ್ದೆಗಳು ಸೇಲ್ಸ್ ಇಂಜಿನೀಯರ್ 04 ಹುದ್ದೆಗಳು,ಲೆಕ್ಕ ಗುಮಾಸ್ತರು 06 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಆಗಸ್ಟ್ 2023 ಆಗಿದೆ.

ಇಲಾಖೆ ಹೆಸರು :-  ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು (ಎಂಎಸ್ಐಎಲ್)

ಹುದ್ದೆಯ ಹೆಸರು :- 1) ಕ್ಲರ್ಕ್ ಹುದ್ದೆಗಳು 14 ಹುದ್ದೆಗಳು 2) ಸಹಾಯಕ ವ್ಯವಸ್ಥಾಪಕರು 23 ಹುದ್ದೆಗಳು, ಮಾರಾಟ ಪ್ರತಿನಿಧಿ 06 ಹುದ್ದೆಗಳು ಸೇಲ್ಸ್ ಇಂಜಿನೀಯರ್ 04 ಹುದ್ದೆಗಳು,ಲೆಕ್ಕ ಗುಮಾಸ್ತರು 06 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 53 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು 1) ಕ್ಲರ್ಕ್ ಹುದ್ದೆಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು 2) ಸಹಾಯಕ ವ್ಯವಸ್ಥಾಪಕರು, ಮಾರಾಟ ಪ್ರತಿನಿಧಿ, ಸೇಲ್ಸ್ ಇಂಜಿನೀಯರ್ , ಲೆಕ್ಕ ಗುಮಾಸ್ತರು ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಹುದ್ದೆಗಳ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು (Degree/MBA/ CA/ICWA/M.Com/MSW/IATA/MCA/Diploma/B.Com/BBA)

ವಯಸ್ಸಿನ ಮಿತಿ :-
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು

ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ರೂ 500/- 2a,2b,3a,3b ಅಭ್ಯಥಿ೯ಗಳಿಗೆ ರೂ 300/- SC,ST,C1 ಅಭ್ಯಥಿ೯ಗಳಿಗೆ ರೂ 200/- ಅಂಗವಿಕಲ/ಮಾ.ಸೈ ಅಭ್ಯರ್ಥಿಗಳಿಗೆ ರೂ 100/-

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 23 ಜೂನ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 07 ಆಗಸ್ಟ್ 2023

ವೆಬ್‌ಸೈಟ್ : www.cetonline.karnataka.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ