ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
186
ದ್ವಿತೀಯ ದರ್ಜೆ ಸಹಾಯಕರು 100 ಹುದ್ದೆಗಳು ಪ್ರಥಮ ದರ್ಜೆ ಸಹಾಯಕರು 12 ಹುದ್ದೆಗಳು ಕ್ಷೇತ್ರ ನಿರೀಕ್ಷಕರು 60 ಹುದ್ದೆಗಳು ಕಲ್ಯಾಣ ಅಧಿಕಾರಿ 12 ಹುದ್ದೆಗಳು ಆಪ್ತ ಸಹಾಯಕರು 02 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಲಿ ಇರುವ 186 ದ್ವಿತೀಯ ದರ್ಜೆ ಸಹಾಯಕರು 100 ಹುದ್ದೆಗಳು ಪ್ರಥಮ ದರ್ಜೆ ಸಹಾಯಕರು 12 ಹುದ್ದೆಗಳು ಕ್ಷೇತ್ರ ನಿರೀಕ್ಷಕರು 60 ಹುದ್ದೆಗಳು ಕಲ್ಯಾಣ ಅಧಿಕಾರಿ 12 ಹುದ್ದೆಗಳು ಆಪ್ತ ಸಹಾಯಕರು 02 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಆಗಸ್ಟ್ 2023 ಆಗಿದೆ.
ಇಲಾಖೆ ಹೆಸರು :- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಹುದ್ದೆಯ ಹೆಸರು :- ದ್ವಿತೀಯ ದರ್ಜೆ ಸಹಾಯಕರು 100 ಹುದ್ದೆಗಳು ಪ್ರಥಮ ದರ್ಜೆ ಸಹಾಯಕರು 12 ಹುದ್ದೆಗಳು ಕ್ಷೇತ್ರ ನಿರೀಕ್ಷಕರು 60 ಹುದ್ದೆಗಳು ಕಲ್ಯಾಣ ಅಧಿಕಾರಿ 12 ಹುದ್ದೆಗಳು ಆಪ್ತ ಸಹಾಯಕರು 02 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 186 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು 1) ದ್ವಿತೀಯ ದರ್ಜೆ ಸಹಾಯಕರು ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆ 2) ಪ್ರಥಮ ದರ್ಜೆ ಸಹಾಯಕರು/ಕ್ಷೇತ್ರ ನಿರೀಕ್ಷಕರು/ಕಲ್ಯಾಣ ಅಧಿಕಾರಿ ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು 3) ಆಪ್ತ ಸಹಾಯಕರು ಪದವಿ ಜೊತೆಗೆ ಡಿಪ್ಲೊಮ ಕಂಪ್ಯೂಟರ್ ಅಪ್ಲಿಕೇಶನ್ಸ್ ಮತ್ತು ಟೈಪಿಂಗ್ ಜ್ಞಾನ ಹೊಂದಿರಬೇಕು
ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ ( ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ರೂ 500/- 2a,2b,3a,3b ಅಭ್ಯಥಿ೯ಗಳಿಗೆ ರೂ 300/- SC,ST,C1 ಅಭ್ಯಥಿ೯ಗಳಿಗೆ ರೂ 200/- ಅಂಗವಿಕಲ/ಮಾ.ಸೈ ಅಭ್ಯರ್ಥಿಗಳಿಗೆ ರೂ 100/-
ಪ್ರಮುಖ ದಿನಾಂಕಗಳು :-
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 23 ಜೂನ್ 2023
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: 07 ಆಗಸ್ಟ್ 2023
ವೆಬ್ಸೈಟ್ : www.cetonline.karnataka.gov.in
ಪ್ರಮುಖ ಲಿಂಕ್ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ಕಿಸಿ |