ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು (KEONICS)
26 ಸಹಾಯಕರು (ತಾಂತ್ರಿಕೇತರ) 06 ಹುದ್ದೆಗಳು ಹಿರಿಯ ಸಹಾಯಕರು (ತಾಂತ್ರಿಕೇತರ) 03 ಹುದ್ದೆಗಳು ಸಹಾಯಕರು (ತಾಂತ್ರಿಕ) 06 ಹುದ್ದೆಗಳು ಹಿರಿಯ ಸಹಾಯಕರು (ತಾಂತ್ರಿಕ) 04 ಹುದ್ದೆಗಳು ಆಪ್ತ ಕಾರ್ಯದರ್ಶಿ 01 ಹುದ್ದೆ ಸಹಾಯಕ ವ್ಯವಸ್ಥಾಪಕರು 06 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು (KEONICS)ನಲ್ಲಿ ಖಾಲಿ ಇರುವ 26 ಸಹಾಯಕರು (ತಾಂತ್ರಿಕೇತರ) 06 ಹುದ್ದೆಗಳು ಹಿರಿಯ ಸಹಾಯಕರು (ತಾಂತ್ರಿಕೇತರ) 03 ಹುದ್ದೆಗಳು ಸಹಾಯಕರು (ತಾಂತ್ರಿಕ) 06 ಹುದ್ದೆಗಳು ಹಿರಿಯ ಸಹಾಯಕರು (ತಾಂತ್ರಿಕ) 04 ಹುದ್ದೆಗಳು ಆಪ್ತ ಕಾರ್ಯದರ್ಶಿ 01 ಹುದ್ದೆ ಸಹಾಯಕ ವ್ಯವಸ್ಥಾಪಕರು 06 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಆಗಸ್ಟ್ 2023 ಆಗಿದೆ.
ಇಲಾಖೆ ಹೆಸರು :- ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು (KEONICS)
ಹುದ್ದೆಯ ಹೆಸರು :- ಸಹಾಯಕರು (ತಾಂತ್ರಿಕೇತರ) 06 ಹುದ್ದೆಗಳು ಹಿರಿಯ ಸಹಾಯಕರು (ತಾಂತ್ರಿಕೇತರ) 03 ಹುದ್ದೆಗಳು ಸಹಾಯಕರು (ತಾಂತ್ರಿಕ) 06 ಹುದ್ದೆಗಳು ಹಿರಿಯ ಸಹಾಯಕರು (ತಾಂತ್ರಿಕ) 04 ಹುದ್ದೆಗಳು ಆಪ್ತ ಕಾರ್ಯದರ್ಶಿ 01 ಹುದ್ದೆ ಸಹಾಯಕ ವ್ಯವಸ್ಥಾಪಕರು 06 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 26 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳುಸಹಾಯಕರು /ಹಿರಿಯ ಸಹಾಯಕರು (ತಾಂತ್ರಿಕೇತರ) ಪದವಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಸಹಾಯಕರು /ಹಿರಿಯ ಸಹಾಯಕರು (ತಾಂತ್ರಿಕ) ಎಂಜಿನಿಯರಿಂಗ್ ಪದವಿ ಪಡೆದಿರಬೇಕು(Ele/CS/IS/E&C/IT) ಆಪ್ತ ಕಾರ್ಯದರ್ಶಿ ಪದವಿ ಜೊತೆಗೆ ಶಾರ್ಟ್ ಹ್ಯಾಂಡ್, ಟೈಪಿಂಗ್, ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಸಹಾಯಕ ವ್ಯವಸ್ಥಾಪಕರು ಪದವಿ ಮತ್ತು ಅನುಭವ
ವಯಸ್ಸಿನ ಮಿತಿ :-
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ರೂ 500/- 2a,2b,3a,3b ಅಭ್ಯಥಿ೯ಗಳಿಗೆ ರೂ 300/- SC,ST,C1 ಅಭ್ಯಥಿ೯ಗಳಿಗೆ ರೂ 200/- ಅಂಗವಿಕಲ/ಮಾ.ಸೈ ಅಭ್ಯರ್ಥಿಗಳಿಗೆ ರೂ 100/-
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 23 ಜೂನ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 07 ಆಗಸ್ಟ್ 2023
ವೆಬ್‌ಸೈಟ್ : www.cetonline.karnataka.gov.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |