ಕರ್ನಾಟಕ ವಿಧಾನ ಪರಿಷತ್
ವಿವಿಧ ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ವಿಧಾನ ಪರಿಷತ್ ನಲ್ಲಿ ಖಾಲಿ ಇರುವ 28 ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್ಲೈನ್ ಅರ್ಜಿಗೆ ಕೊನೆಯ ದಿನಾಂಕ 23 ಏಪ್ರಿಲ್ 2024 ಆಗಿದೆ.
ಇಲಾಖೆ ಹೆಸರು :- ಕರ್ನಾಟಕ ವಿಧಾನ ಪರಿಷತ್
ಹುದ್ದೆಯ ಹೆಸರು :-
1) ಕಂಪ್ಯೂಟರ್ ಆಪರೇಟರ್ 04 ಹುದ್ದೆಗಳು
ವಿದ್ಯಾರ್ಹತೆ:- ಬಿಸಿಎ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ಬಿ ಎಸ್ ಸಿ ಪದವಿ ಹೊಂದಿರಬೇಕು
2) ಸಹಾಯಕರು 03 ಹುದ್ದೆಗಳು
ವಿದ್ಯಾರ್ಹತೆ:- ಕಾನೂನು ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
3) ಕಿರಿಯ ಸಹಾಯಕರು 08 ಹುದ್ದೆಗಳು
ವಿದ್ಯಾರ್ಹತೆ:- ಯಾವುದೇ ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
4) ದತ್ತಾಂಶ ಸಹಾಯಕರು/ಬೆರಳಚ್ಚುಗಾರರು 05 ಹುದ್ದೆಗಳು
ವಿದ್ಯಾರ್ಹತೆ:- ಪಿಯುಸಿ ಪಾಸಾಗಿರಬೇಕು ಮತ್ತು ಹಿರಿಯ ಬೆರಳಚ್ಚುಗಾರ ಪರೀಕ್ಷೆ ಪಾಸಾಗಿರಬೇಕು
5) ಸೀನಿಯರ್ ಪ್ರೋಗ್ರಾಮರ್ 02 ಹುದ್ದೆಗಳು
ವಿದ್ಯಾರ್ಹತೆ:- ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಅನುಭವ ಹೊಂದಿರಬೇಕು
6) ಜೂನಿಯರ್ ಪ್ರೋಗ್ರಾಮರ್ 02 ಹುದ್ದೆಗಳು
ವಿದ್ಯಾರ್ಹತೆ:- ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಅನುಭವ ಹೊಂದಿರಬೇಕು
7) ಜೂನಿಯರ್ ಕನ್ಸೋಲ್ ಆಪರೇಟರ್ 04 ಹುದ್ದೆಗಳು
ವಿದ್ಯಾರ್ಹತೆ:- ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಅನುಭವ ಹೊಂದಿರಬೇಕು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 28 ಹುದ್ದೆಗಳು
ವಯಸ್ಸಿನ ಮಿತಿ :- ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು
ಅರ್ಜಿ ಶುಲ್ಕ :-
ಸಾಮಾನ್ಯ/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ರೂ.750
ಎಸ್ಸಿ/ಎಸ್ಟಿ/ಮಾ.ಸೈ/ಪ್ರI ಅಭ್ಯರ್ಥಿಗಳಿಗೆ ರೂ.500
ವಿಕಲ ಚೇತನ ಅಭ್ಯರ್ಥಿಗಳು ರೂ.250
ಅಜಿ೯ ಸಲ್ಲಿಸುವ ವಿಧಾನ :- ಅಧಿಕೃತ ವೆಬ್ಸೈಟ್ ಪ್ರವೇಶಿಸಿ ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು
ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಮಾರ್ಚ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23 ಏಪ್ರಿಲ್ 2024
ವೆಬ್ಸೈಟ್ : https://cetonline.karnataka.gov.in/kea
ಪ್ರಮುಖ ಲಿಂಕ್ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ಕಿಸಿ |
ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು
12 ಮಾರ್ಚ್ 2024 | ಅಧಿಸೂಚನೆಯನ್ನು ದಿನಾಂಕ 12 ಮಾರ್ಚ್ 2024ರಂದು ಪ್ರಕಟಿಸಲಾಗಿದೆ, ಅರ್ಜಿಯನ್ನು ದಿನಾಂಕ 24 ಮಾರ್ಚ್ 2024ರಿಂದ ಸಲ್ಲಿಸಬಹುದಾಗಿದೆ |