ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ

ವಿವಿಧ ಹುದ್ದೆಗಳ ನೇಮಕಾತಿ

ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ವಿವಿಧ ಹುದ್ದೆಗಳ ನೇಮಕಾತಿ ಮಾಡಲು ದಿನಾಂಕ 29 ಫೆಬ್ರವರಿ 2024ರಂದು ಪ್ರಕಟಣೆಯನ್ನು ಪ್ರಕಟಿಸಲಾಗಿದ್ದು ಅರ್ಜಿ ಸಲ್ಲಿಸಲು ದಿನಾಂಕ 29 ಫೆಬ್ರವರಿ 2024 ರಿಂದ 07 ಮಾರ್ಚ್ 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ, ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ

ಇಲಾಖೆ ಹೆಸರು :-  ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ

ಹುದ್ದೆಯ ಹೆಸರು :- 
ಪ್ರಾಜೆಕ್ಟ್ ಮ್ಯಾನೇಜರ್ 1 ಹುದ್ದೆ
ಸಹಾಯಕ ನೆಟ್‌ವರ್ಕ್ ಮ್ಯಾನೇಜರ್ 01 ಹುದ್ದೆ
ಸಹಾಯಕ ಪ್ರೋಗ್ರಾಮರ್ 02 ಹುದ್ದೆಗಳು
ಸಾಫ್ಟ್‌ವೇರ್ ಡೆವಲಪರ್ 10 ಹುದ್ದೆಗಳು
ಕಾರ್ಯನಿರ್ವಾಹಕ ಸಹಾಯಕ 01 ಹುದ್ದೆ

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 15 ಹುದ್ದೆಗಳು

ವಿದ್ಯಾರ್ಹತೆ :- 

ಅಭ್ಯರ್ಥಿಗಳು ಬಿಟೆಕ್./ಎಂಸಿಎ/ಬಿಇ/ಬಿಸಿಎ/ ಬಿಐಟಿ/ ಬಿಎಸ್ಸಿ (ಕಂಪ್ಯೂಟರ್ಸ್) ಜೊತೆಗೆ ಡೊಮೇನ್ ಏರಿಯಾ/ಎಂ ಸಿಎ/ ಬಿ.ಟೆಕ್ ನಲ್ಲಿ ಪ್ರಮಾಣೀಕರಣ/ವಿಶೇಷತೆಯನ್ನು ಹೊಂದಿರಬೇಕು. / ಬಿ.ಇ/ಎಂಸಿಎ/ಬಿ.ಟೆಕ್/ಬಿ.ಇ ಡೊಮೇನ್ ಪ್ರದೇಶದಲ್ಲಿ ಪ್ರಮಾಣೀಕರಣ/ವಿಶೇಷತೆ/ಯಾವುದೇ ಸ್ಟ್ರೀಮ್‌ನಲ್ಲಿ ಪದವಿ ಪಡೆದಿರಬೇಕು

ಪ್ರಮುಖ ದಿನಾಂಕಗಳು :-
ಅಧಿಸೂಚನೆ ಪ್ರಕಟಿಸಿದ ದಿನಾಂಕ: 29 ಫೆಬ್ರವರಿ 2024
ಸಂದರ್ಶನ ದಿನಾಂಕ:  07 ಮಾರ್ಚ್ 2024

ವೆಬ್‌ಸೈಟ್ : www.mrc.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಪಾರ್ಮ್ಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ

ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು

29 ಫೆಬ್ರವರಿ 2024ಅಧಿಸೂಚನೆಯನ್ನು ಫೆಬ್ರವರಿ 29, 2024 ರಂದು ಪ್ರಕಟಿಸಲಾಗಿದೆ ಮತ್ತು ಸಂದರ್ಶನವನ್ನು ಮಾರ್ಚ್ 07, 2024 ರಂದು ನಡೆಸಲಾಗುತ್ತದೆ