ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)
ಒಟ್ಟು 526 ಹುದ್ದೆಗಳು (ಕರ್ನಾಟಕ 232 ಹುದ್ದೆಗಳು)
ಅಸಿಸ್ಟಂಟ್ : 339 ಹುದ್ದೆಗಳು ಜೂ. ಪರ್ಸೊನೆಲ್ ಅಸಿಸ್ಟಂಟ್ : 153 ಹುದ್ದೆಗಳು ಅಪ್ಪರ್ ಡಿವಿಷನ್ ಕ್ಲರ್ಕ್ : 16 ಹುದ್ದೆಗಳು ಸ್ಟೆನೋಗ್ರಾಫರ್ : 14 ಹುದ್ದೆಗಳು ಅಸಿಸ್ಟಂಟ್‌ಗಳು : 3 ಹುದ್ದೆಗಳು ಜೂ. ಪರ್ಸೊನೆಲ್ ಅಸಿಸ್ಟಂಟ್ : 01 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯಲ್ಲಿ ಖಾಲಿ ಇರುವ ಒಟ್ಟು 526 ಹುದ್ದೆಗಳು (ಕರ್ನಾಟಕ 232 ಹುದ್ದೆಗಳು) ಅಸಿಸ್ಟಂಟ್ : 339 ಹುದ್ದೆಗಳು ಜೂ. ಪರ್ಸೊನೆಲ್ ಅಸಿಸ್ಟಂಟ್ : 153 ಹುದ್ದೆಗಳು ಅಪ್ಪರ್ ಡಿವಿಷನ್ ಕ್ಲರ್ಕ್ : 16 ಹುದ್ದೆಗಳು ಸ್ಟೆನೋಗ್ರಾಫರ್ : 14 ಹುದ್ದೆಗಳು ಅಸಿಸ್ಟಂಟ್‌ಗಳು : 3 ಹುದ್ದೆಗಳು ಜೂ. ಪರ್ಸೊನೆಲ್ ಅಸಿಸ್ಟಂಟ್ : 01 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಏಪ್ರಿಲ್ 2024 ಆಗಿದೆ.
ಇಲಾಖೆ ಹೆಸರು :- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)
ಹುದ್ದೆಯ ಹೆಸರು :- ಅಸಿಸ್ಟಂಟ್ : 339 ಹುದ್ದೆಗಳು ಜೂ. ಪರ್ಸೊನೆಲ್ ಅಸಿಸ್ಟಂಟ್ : 153 ಹುದ್ದೆಗಳು ಅಪ್ಪರ್ ಡಿವಿಷನ್ ಕ್ಲರ್ಕ್ : 16 ಹುದ್ದೆಗಳು ಸ್ಟೆನೋಗ್ರಾಫರ್ : 14 ಹುದ್ದೆಗಳು ಅಸಿಸ್ಟಂಟ್‌ಗಳು : 3 ಹುದ್ದೆಗಳು ಜೂ. ಪರ್ಸೊನೆಲ್ ಅಸಿಸ್ಟಂಟ್ : 01 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- ಒಟ್ಟು 526 ಹುದ್ದೆಗಳು (ಕರ್ನಾಟಕ 232 ಹುದ್ದೆಗಳು)
ವಿದ್ಯಾರ್ಹತೆ :- ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಅಥವಾ ಪದವಿ/ಡಿಪ್ಲೊಮ,ಸ್ಟೆನೋ ಟೈಪಿಸ್ಟ್ ಮತ್ತುಕಂಪ್ಯೂಟರ್ ಜ್ಞಾನ (ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ :-
ಸಾಮಾನ್ಯವರ್ಗ ಗರಿಷ್ಠ 28 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
100 ರೂ
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 20 ಡಿಸೆಂಬರ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 16 ಜನವರಿ 2023
ವೆಬ್‌ಸೈಟ್ : www.isro.gov.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |