ಭಾರತೀಯ ಕರಾವಳಿ ಭದ್ರತಾಪಡೆ

 ಯಾಂತ್ರಿಕ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಭಾರತೀಯ ಕರಾವಳಿ ಭದ್ರತಾಪಡೆ ಯಲ್ಲಿ ಖಾಲಿ ಇರುವ  ಯಾಂತ್ರಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಆಗಸ್ಟ್ 2019 ಆಗಿದೆ.

ಇಲಾಖೆ ಹೆಸರು :-  ಭಾರತೀಯ ಕರಾವಳಿ ಭದ್ರತಾಪಡೆ

ಹುದ್ದೆಯ ಹೆಸರು :- ಯಾಂತ್ರಿಕ ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ (ರೇಡಿಯೋ / ಪವರ್) ಎಂಜಿನಿಯರಿಂಗ್ (60%)

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ :18- 22 ವರ್ಷ OBC-ಗರಿಷ್ಠ 25 ವರ್ಷ :: SC,ST- ಗರಿಷ್ಠ 27 ವರ್ಷ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 17 ಆಗಸ್ಟ್ 2019

ವೆಬ್‌ಸೈಟ್ : https://joinindiancoastguard.cdac.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ