ಭಾರತೀಯ ನೌಕಾಪಡೆ

2700 ನಾವಿಕ  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 2700 ನಾವಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ನವೆಂಬರ್ 2019 ಆಗಿದೆ.

ಇಲಾಖೆ ಹೆಸರು :-  ಭಾರತೀಯ ನೌಕಾಪಡೆ

ಹುದ್ದೆಯ ಹೆಸರು :- ನಾವಿಕ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 2700 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು 1) Artificer Apprentice (AA) : ಶೇ.60 ಅಂಕಗಳೊಂದಿಗೆ ದ್ವಿತೀಯ ಪಿಯುಸಿ/ 10+2 ಪಾಸಾಗಿರಬೇಕು (ಗಣಿತ ಮತ್ತು ಭೌತಶಾಸ್ತ್ರ ವಿಷಯದೊಂದಿಗೆ ಮುಂದಿನ ಯಾವುದಾದರೊಂದು ವಿಷಯ ಅಧ್ಯಯನ ಮಾಡಿರಬೇಕು ರಸಾಯನಶಾಸ್ತ್ರ / ಬಯಾಲಜಿ / ಕಂಪ್ಯೂಟರ್ ಸೈನ್ಸ್) 2)Senior Secondary Recruits(SSR): ದ್ವಿತೀಯ ಪಿಯುಸಿ/ 10+2 ಪಾಸಾಗಿರಬೇಕು (ಗಣಿತ ಮತ್ತು ಭೌತಶಾಸ್ತ್ರ ವಿಷಯದೊಂದಿಗೆ ಮುಂದಿನ ಯಾವುದಾದರೊಂದು ವಿಷಯ ಅಧ್ಯಯನ ಮಾಡಿರಬೇಕು ರಸಾಯನಶಾಸ್ತ್ರ / ಬಯಾಲಜಿ / ಕಂಪ್ಯೂಟರ್ ಸೈನ್ಸ್) (ಅವಿವಾಹಿತ ಪುರುಷರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು)

ವಯಸ್ಸಿನ ಮಿತಿ :-
ಅಭ್ಯರ್ಥಿಯು 01 ಆಗಸ್ಟ್ 2000 ರಿಂದ 31 ಜುಲೈ 2003ರ ನಡುವೆ ಜನಿಸಿರಬೇಕು

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು OBC ಅಭ್ಯರ್ಥಿಗಳಿಗೆ: ರೂ 215 SC, ST ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 08 ನವೆಂಬರ್ 2019
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 18 ನವೆಂಬರ್ 2019

ವೆಬ್‌ಸೈಟ್ : www.joinindiannavy.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ