ಗ್ರಾಮೀಣ ಬ್ಯಾಂಕ್‌ ನೇಮಕಾತಿ

883 ಆಫೀಸ್ ಅಸಿಸ್ಟೆಂಟ್ 513 ಹುದ್ದೆಗಳು ಸ್ಕೇಲ್ -I ಆಫೀಸರ್ 364 ಹುದ್ದೆಗಳು ಸ್ಕೇಲ್ -II ಆಫೀಸರ್ 06 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಗ್ರಾಮೀಣ ಬ್ಯಾಂಕ್‌ನಲ್ಲಿ ನೇಮಕಾತಿ ಖಾಲಿ ಇರುವ 883 ಆಫೀಸ್ ಅಸಿಸ್ಟೆಂಟ್ 513 ಹುದ್ದೆಗಳು ಸ್ಕೇಲ್ -I ಆಫೀಸರ್ 364 ಹುದ್ದೆಗಳು ಸ್ಕೇಲ್ -II ಆಫೀಸರ್ 06 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಜೂನ್ 2023 ಆಗಿದೆ.

ಇಲಾಖೆ ಹೆಸರು :-  ಗ್ರಾಮೀಣ ಬ್ಯಾಂಕ್‌ ನೇಮಕಾತಿ

ಹುದ್ದೆಯ ಹೆಸರು :- ಆಫೀಸ್ ಅಸಿಸ್ಟೆಂಟ್ 513 ಹುದ್ದೆಗಳು ಸ್ಕೇಲ್ -I ಆಫೀಸರ್ 364 ಹುದ್ದೆಗಳು ಸ್ಕೇಲ್ -II ಆಫೀಸರ್ 06 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 883 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು (ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 1) ಆಫೀಸ್ ಅಸಿಸ್ಟೆಂಟ್ : 18-28 ವರ್ಷ 2) ಆಫೀಸರ್ : 18-30/40 ವರ್ಷ ( ಮಿಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ / ಒಬಿಸಿ ಅಭ್ಯರ್ಥಿಗಳಿಗೆ: ರೂ 850 SC, ST & Pwd ಅಭ್ಯರ್ಥಿಗಳಿಗೆ: ರೂ 175

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 01 ಜೂನ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 28 ಜೂನ್ 2023

ವೆಬ್‌ಸೈಟ್ : www.ibps.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ