ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್)

186

ಟೆಕ್ನಿಷಿಯನ್ 152 ಹುದ್ದೆಗಳು

ಲ್ಯಾಬ್ ಅನಾಲಿಸ್ಟ್ 16 ಹುದ್ದೆಗಳು

ಫೈರ್ & ಸೇಫ್ಟಿ ಇನ್ಸ್‌ಪೆಕ್ಟರ್ 18  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್)ನಲ್ಲಿ ಖಾಲಿ ಇರುವ ಟೆಕ್ನಿಷಿಯನ್ 152 ಹುದ್ದೆಗಳು ಲ್ಯಾಬ್ ಅನಾಲಿಸ್ಟ್ 16 ಹುದ್ದೆಗಳು ಫೈರ್ & ಸೇಫ್ಟಿ ಇನ್ಸ್‌ಪೆಕ್ಟರ್ 18 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಮೇ 2022 ಆಗಿದೆ.

ಇಲಾಖೆ ಹೆಸರು :-  ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್)

ಹುದ್ದೆಯ ಹೆಸರು :-

ಟೆಕ್ನಿಷಿಯನ್ 152 ಹುದ್ದೆಗಳು

ಲ್ಯಾಬ್ ಅನಾಲಿಸ್ಟ್ 16 ಹುದ್ದೆಗಳು

ಫೈರ್ & ಸೇಫ್ಟಿ ಇನ್ಸ್‌ಪೆಕ್ಟರ್ 18 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 186 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಡಿಪ್ಲೊಮಾ ಎಂಜಿನಿಯರಿಂಗ್/ಬಿ.ಎಸ್ಸಿ/ ಎಂ.ಎಸ್ಸಿ/ವಿಜ್ಞಾನ ಪದವಿ ಎಚ್‌ಎಂವಿ ಪರವಾನಗಿ (ಅಧಿಸೂಚನೆ ಗಮನಿಸಿ) ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವಗ೯:18- 25 ವಷ೯ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮನ್ಯವಗ೯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 590 ಎಸ್.ಸಿ, ಎಸ್.ಟಿ, .PwBD ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 22 ಏಪ್ರಿಲ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 21 ಮೇ 2022

ವೆಬ್‌ಸೈಟ್ : www.hindustanpetroleum.com

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ