ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

558 ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ 150 ಹುದ್ದೆಗಳು ಫಾರ್ಮಸಿ ಅಧಿಕಾರಿ 400 ಹುದ್ದೆಗಳು ಜೂನಿಯರ್ ವೈದ್ಯಕೀಯ ರೇಡಿಯೊಲಾಜಿಕಲ್ ಟೆಕ್ನಾಲಜಿಸ್ಟ್ 08 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 558 ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ 150 ಹುದ್ದೆಗಳು ಫಾರ್ಮಸಿ ಅಧಿಕಾರಿ 400 ಹುದ್ದೆಗಳು ಜೂನಿಯರ್ ವೈದ್ಯಕೀಯ ರೇಡಿಯೊಲಾಜಿಕಲ್ ಟೆಕ್ನಾಲಜಿಸ್ಟ್ 08 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06 ಅಕ್ಟೋಬರ್ 2022 ಆಗಿದೆ.

ಇಲಾಖೆ ಹೆಸರು :-  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಹುದ್ದೆಯ ಹೆಸರು :- ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ 150 ಹುದ್ದೆಗಳು ಫಾರ್ಮಸಿ ಅಧಿಕಾರಿ 400 ಹುದ್ದೆಗಳು ಜೂನಿಯರ್ ವೈದ್ಯಕೀಯ ರೇಡಿಯೊಲಾಜಿಕಲ್ ಟೆಕ್ನಾಲಜಿಸ್ಟ್ 08 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 558 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು Diploma in Medical /Laboratory Technician / Diploma Pharmacy/ Diploma inX ray Technology (ಅಧಿಸೂಚನೆ ಗಮನಿಸಿ) ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ ( ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ

ಅರ್ಜಿ ಶುಲ್ಕ :-
ಸಾಮಾನ್ಯ ವಗ೯ 700/- 2a,2b,3a,3b ಅಭ್ಯಥಿ೯ಗಳಿಗೆ 400/- SC,ST,C1,pwdಅಭ್ಯಥಿ೯ಗಳಿಗೆ 100/-

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 07 ಸೆಪ್ಟೆಂಬರ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 06 ಅಕ್ಟೋಬರ್ 2022

ವೆಬ್‌ಸೈಟ್ : https://hfwcom.karnataka.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ