ಕಾರ್ಮಿಕರ ರಾಜ್ಯ ವಿಮಾ ನಿಗಮ, ಕರ್ನಾಟಕ ವಲಯ
282 1) Upper Division Clerk : 199 ಹುದ್ದೆಗಳು 2) Stenographer : 18 ಹುದ್ದೆಗಳು 3) Multi-Tasking Staff 65 ಹುದ್ದೆಗಳು ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಕಾರ್ಮಿಕರ ರಾಜ್ಯ ವಿಮಾ ನಿಗಮ, ಕರ್ನಾಟಕ ವಲಯದಲ್ಲಿ ಖಾಲಿ ಇರುವ 282 1) Upper Division Clerk : 199 ಹುದ್ದೆಗಳು 2) Stenographer : 18 ಹುದ್ದೆಗಳು 3) Multi-Tasking Staff 65 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಫೆಬ್ರವರಿ 2022 ಆಗಿದೆ.
ಇಲಾಖೆ ಹೆಸರು :- ಕಾರ್ಮಿಕರ ರಾಜ್ಯ ವಿಮಾ ನಿಗಮ, ಕರ್ನಾಟಕ ವಲಯ
ಹುದ್ದೆಯ ಹೆಸರು :- ಅ1) Upper Division Clerk : 199 ಹುದ್ದೆಗಳು 2) Stenographer : 18 ಹುದ್ದೆಗಳು 3) Multi-Tasking Staff 65 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- ಕನಾ೯ಟಕದಲ್ಲಿ 282 ಹುದ್ದೆಗಳು ಸೇರಿದಂತೆ ದೇಶಾದ್ಯಂತ ಎಲ್ಲಾ ವಲಯಗಳೂ ಸೇರಿ ಒಟ್ಟು 3847 ಹುದ್ದೆಗಳಿಗೆ ಅಜಿ೯ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ :- ಅಭ್ಯರ್ಥಿಗಳು1) Upper Division Clerk (UDC) ಪದವಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು 2) Stenographer ದ್ವಿತೀಯ ಪಿಯುಸಿ/12th ಮತ್ತು 80 ಪದ ನಿಮಿಷದಂತೆ ಇಂಗ್ಲೀಷ್/ಹಿಂದಿ ಶೀಘ್ರಲಿಪಿ ಮಾಡುವುದು 3) Multi-Tasking Staff ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ
ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 25/27 ವರ್ಷ (ಉಳಿದ ವಗ೯ಗಳಿಗೆ ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ಮತ್ತು ಒ.ಬಿ.ಸಿ ಅಭ್ಯಥಿ೯ಗಳಿಗೆ 500/- SC,ST,ಮಾಜಿ ಸೈನಿಕ/PWD ಅಭ್ಯಥಿ೯ಗಳಿಗೆ 250/-
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 15 ಜನವರಿ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 15 ಫೆಬ್ರವರಿ 2022
ವೆಬ್‌ಸೈಟ್ : www.esic.gov.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |