ನೌಕರರ ಭವಿಷ್ಯ ನಿಧಿ ಸಂಸ್ಥೆ
2859
1) ಸಾಮಾಜಿಕ ಭದ್ರತಾ ಸಹಾಯಕ 2674 ಹುದ್ದೆಗಳು (Social Security Assistant) 2) ಸ್ಟೆನೋಗ್ರಾಫರ್ 185 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ನೌಕರರ ಭವಿಷ್ಯ ನಿಧಿ ಸಂಸ್ಥೆ ಖಾಲಿ ಇರುವ 2859 1) ಸಾಮಾಜಿಕ ಭದ್ರತಾ ಸಹಾಯಕ 2674 ಹುದ್ದೆಗಳು (Social Security Assistant) 2) ಸ್ಟೆನೋಗ್ರಾಫರ್ 185 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಏಪ್ರಿಲ್ 2023 ಆಗಿದೆ.
ಇಲಾಖೆ ಹೆಸರು :- ನೌಕರರ ಭವಿಷ್ಯ ನಿಧಿ ಸಂಸ್ಥೆ
ಹುದ್ದೆಯ ಹೆಸರು :- 1) ಸಾಮಾಜಿಕ ಭದ್ರತಾ ಸಹಾಯಕ 2674 ಹುದ್ದೆಗಳು (Social Security Assistant) 2) ಸ್ಟೆನೋಗ್ರಾಫರ್ 185 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 2859 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು 1) ಸಾಮಾಜಿಕ ಭದ್ರತಾ ಸಹಾಯಕ ಹುದ್ದೆಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು ಕಂಪ್ಯೂಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 35 ಪದಗಳು ಅಥವಾ ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗ ಹೊಂದಿರಬೇಕು 2) ಸ್ಟೆನೋಗ್ರಾಫರ್ ಹುದ್ದೆಗಳು 12ನೇ ತರಗತಿ ಪಾಸಾಗಿರಬೇಕು ಮತ್ತು ಸ್ಟೆನೋಗ್ರಫಿಗಾಗಿ ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ ತೇರ್ಗಡೆಯಾಗಿರಬೇಕು
ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 18 – 27 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
1) ಸಾಮಾನ್ಯ ವರ್ಗ/ಹಿಂದುಳಿದ ವರ್ಗ ರೂ.700 2) SC/ST/PwBD/ಮಹಿಳಾ/ಮಾ.ಸೈ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 27 ಮಾರ್ಚ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 26 ಏಪ್ರಿಲ್ 2023
ವೆಬ್‌ಸೈಟ್ : https://recruitment.nta.nic.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |