ಜಿಲ್ಲಾ ನ್ಯಾಯಾಲಯ ಧಾರವಾಡ

 1) ಜವಾನ ಹುದ್ದೆಗಳು 31 ಹುದ್ದೆಗಳು

2) ಬೆರಳಚ್ಚು ನಕಲುಗಾರರು 02  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಜಿಲ್ಲಾ ನ್ಯಾಯಾಲಯ ಧಾರವಾಡದಲ್ಲಿ ಖಾಲಿ ಇರುವ  1) ಜವಾನ ಹುದ್ದೆಗಳು 31 ಹುದ್ದೆಗಳು 2) ಬೆರಳಚ್ಚು ನಕಲುಗಾರರು 02  ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 1 ಮಾರ್ಚ್ 2023 ಆಗಿದೆ.

ಇಲಾಖೆ ಹೆಸರು :-  ಜಿಲ್ಲಾ ನ್ಯಾಯಾಲಯ ಧಾರವಾಡ

ಹುದ್ದೆಯ ಹೆಸರು :- 1) ಜವಾನ ಹುದ್ದೆಗಳು 31 ಹುದ್ದೆಗಳು

2) ಬೆರಳಚ್ಚು ನಕಲುಗಾರರು 02 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 33 ಹುದ್ದೆಗಳು

ವಿದ್ಯಾರ್ಹತೆ :- 1) ಜವಾನ ಹುದ್ದೆಗಳು 31 ಹುದ್ದೆಗಳು 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಕನ್ನಡ ಜ್ಞಾನ ಹೊಂದಿರಬೇಕು, ವಾಹನ ಚಾಲನೆ ಪರವಾನಗಿ (ಕಡ್ಡಾಯವಲ್ಲ)

2) ಬೆರಳಚ್ಚು ನಕಲುಗಾರರು 02 ಹುದ್ದೆಗಳು ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು ಕಿರಿಯ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ ತತ್ಸಮಾನ ವಿದ್ಯಾಹ೯ತೆ ಹೊಂದಿರಬೇಕು (ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ (ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವಗ೯/c1/ 2a/2b/3a/3b ರೂ. 200

SC/ST/ph ಅಭ್ಯಥಿ೯ಗಳಿಗೆ ರೂ. 100

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 01 ಫೆಬ್ರವರಿ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ:1 ಮಾರ್ಚ್ 2023

ವೆಬ್‌ಸೈಟ್ : https://dharwad.dcourts.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ