ಜಿಲ್ಲಾ ನ್ಯಾಯಾಲಯ ಚಿಕ್ಕಬಳ್ಳಾಪುರ
34
1) ಜವಾನರು 24 ಹುದ್ದೆಗಳು 2) ಶೀಘ್ರಲಿಪಿಗಾರ 06 ಹುದ್ದೆಗಳು 3) ಬೆರಳಚ್ಚುಗಾರ 01 ಹುದ್ದೆಗಳು 4) ಬೆರಳಚ್ಚು ನಕಲುಗಾರರು 02 ಹುದ್ದೆಗಳು 5) ಆದೇಶ ಜಾರಿಕಾರರು 01 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಜಿಲ್ಲಾ ನ್ಯಾಯಾಲಯ ಚಿಕ್ಕಬಳ್ಳಾಪುರ ದಲ್ಲಿಖಾಲಿ ಇರುವ 34 1) ಜವಾನರು 24 ಹುದ್ದೆಗಳು 2) ಶೀಘ್ರಲಿಪಿಗಾರ 06 ಹುದ್ದೆಗಳು 3) ಬೆರಳಚ್ಚುಗಾರ 01 ಹುದ್ದೆಗಳು 4) ಬೆರಳಚ್ಚು ನಕಲುಗಾರರು 02 ಹುದ್ದೆಗಳು 5) ಆದೇಶ ಜಾರಿಕಾರರು 01 ಹುದ್ದೆಗಳು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ಆಗಸ್ಟ್ 2022 ಆಗಿದೆ.
ಇಲಾಖೆ ಹೆಸರು :- ಜಿಲ್ಲಾ ನ್ಯಾಯಾಲಯ ಚಿಕ್ಕಬಳ್ಳಾಪುರ
ಹುದ್ದೆಯ ಹೆಸರು :- 1) ಜವಾನರು 24 ಹುದ್ದೆಗಳು 2) ಶೀಘ್ರಲಿಪಿಗಾರ 06 ಹುದ್ದೆಗಳು 3) ಬೆರಳಚ್ಚುಗಾರ 01 ಹುದ್ದೆಗಳು 4) ಬೆರಳಚ್ಚು ನಕಲುಗಾರರು 02 ಹುದ್ದೆಗಳು 5) ಆದೇಶ ಜಾರಿಕಾರರು 01 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 34 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು 1) ಜವಾನರು 24 ಹುದ್ದೆಗಳು 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು 2) ಶೀಘ್ರಲಿಪಿಗಾರ 06 ಹುದ್ದೆಗಳು ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು /ತತ್ಸಮಾನ ವಿದ್ಯಾರ್ಹತೆ 3) ಬೆರಳಚ್ಚುಗಾರ 01 ಹುದ್ದೆಗಳು ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆ ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ 4) ಬೆರಳಚ್ಚು ನಕಲುಗಾರರು 02 ಹುದ್ದೆಗಳು ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು ಕಿರಿಯ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ ತತ್ಸಮಾನ ವಿದ್ಯಾಹ೯ತೆ ಹೊಂದಿರಬೇಕು 5) ಆದೇಶ ಜಾರಿಕಾರರು 01 ಹುದ್ದೆಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು, ಲಘು ವಾಹನ ಚಾಲನಾ ಪರವಾನಗೆ ಇರುವವರಿಗೆ ಆದ್ಯತೆ ನೀಡಲಾಗುವುದು
ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ (ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ರೂ. 200/- 2a/2b/3a/3b/sc/st/c1 ರೂ. 100/- ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 29 ಜುಲೈ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 27 ಆಗಸ್ಟ್ 2022
ವೆಬ್‌ಸೈಟ್ : https://chikkaballapur.dcourts.gov.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |