ಜಿಲ್ಲಾ ನ್ಯಾಯಾಲಯ ತುಮಕೂರು
21 ಹುದ್ದೆಗಳು
1) ಜಾರಿಪೇದೆ ಹುದ್ದೆ 11 ಹುದ್ದೆಗಳು
2) ಬೆರಳಚ್ಚುಗಾರರು 07 ಹುದ್ದೆಗಳು
3) ಬೆರಳಚ್ಚು ನಕಲುಗಾರ 03 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಜಿಲ್ಲಾ ನ್ಯಾಯಾಲಯ ತುಮಕೂರಲ್ಲಿ ಖಾಲಿ ಇರುವ
1) ಜಾರಿಪೇದೆ ಹುದ್ದೆ 11 ಹುದ್ದೆಗಳು
2) ಬೆರಳಚ್ಚುಗಾರರು 07 ಹುದ್ದೆಗಳು
3) ಬೆರಳಚ್ಚು ನಕಲುಗಾರ 03 ಹುದ್ದೆಗಳ
ನೇಮಕಾತಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ಏಪ್ರಿಲ್ 2020 ಆಗಿದೆ.
ಇಲಾಖೆ ಹೆಸರು :- ಜಿಲ್ಲಾ ನ್ಯಾಯಾಲಯ ತುಮಕೂರು
ಹುದ್ದೆಯ ಹೆಸರು :-
1) ಜಾರಿಪೇದೆ ಹುದ್ದೆ 11 ಹುದ್ದೆಗಳು
2) ಬೆರಳಚ್ಚುಗಾರರು 07 ಹುದ್ದೆಗಳು
3) ಬೆರಳಚ್ಚು ನಕಲುಗಾರ 03 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 21 ಹುದ್ದೆಗಳು
ವಿದ್ಯಾರ್ಹತೆ :- 1) ಜಾರಿಪೇದೆ ಹುದ್ದೆ 11 ಹುದ್ದೆಗಳು
ಎಸ್.ಎಸ್.ಎಲ್.ಸಿ ಉತೀರ್ಣರಾಗಿರಬೇಕು (ಲಘು/ಭಾರಿ ವಾಹನ ಚಾಲನಾ ಪತ್ರ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು)
2) ಬೆರಳಚ್ಚುಗಾರರು 07 ಹುದ್ದೆಗಳು
ಎಸ್.ಎಸ್.ಎಲ್.ಸಿ ಮತ್ತು ಕನ್ನಡ ಇಂಗ್ಲೀಷ್ ಬೆರಳಚ್ಚು ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು
3) ಬೆರಳಚ್ಚು ನಕಲುಗಾರ 03 ಹುದ್ದೆಗಳು ಎಸ್.ಎಸ್.ಎಲ್.ಸಿ ಮತ್ತು ಕನ್ನಡ ಇಂಗ್ಲೀಷ್ ಬೆರಳಚ್ಚು ಕಿರಿಯ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು
ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ
(ಉಳಿದ ವಗ೯ಗಳಿಗೆ ಮಿಸಲಾತಿಗೆ ಅನುಗುಣವಾಗಿ)
ಅರ್ಜಿ ಶುಲ್ಕ :-
ಸಾಮಾನ್ಯ ವಗ೯ c1,2a,2b,3a,3b ರೂ. 200
SC, ST,C1, ಅಂಗವಿಕಲ ಅಭ್ಯಥಿ೯ಗಳಿಗೆ ರೂ. 100
ಪ್ರಮುಖ ದಿನಾಂಕಗಳು :-
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 19 ಮಾರ್ಚ್ 2020
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: 18 ಏಪ್ರಿಲ್ 2020
ವೆಬ್ಸೈಟ್ : https://districts.ecourts.gov.in