ಭಾರತೀಯ ಕರಾವಳಿ ರಕ್ಷಣಾ ಪಡೆ
350
1) ನಾವಿಕ್(General Duty) 260 ಹುದ್ದೆಗಳು 2)ನಾವಿಕ್ (Domestic Branch) 30 ಹುದ್ದೆಗಳು 3)ಯಾಂತ್ರಿಕ್ (Mechanical) 25 ಹುದ್ದೆಗಳು 4)ಯಾಂತ್ರಿಕ್ (Electrical) 20 ಹುದ್ದೆಗಳು 5)ಯಾಂತ್ರಿಕ್ (Electronics) 15 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಭಾರತೀಯ ಕರಾವಳಿ ರಕ್ಷಣಾ ಪಡೆ ಯಲ್ಲಿ ಖಾಲಿ ಇರುವ 350 1) ನಾವಿಕ್(General Duty) 260 ಹುದ್ದೆಗಳು 2) ನಾವಿಕ್ (Domestic Branch) 30 ಹುದ್ದೆಗಳು 3) ಯಾಂತ್ರಿಕ್ (Mechanical) 25 ಹುದ್ದೆಗಳು 4) ಯಾಂತ್ರಿಕ್ (Electrical) 20 ಹುದ್ದೆಗಳು 5) ಯಾಂತ್ರಿಕ್ (Electronics) 15 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಸೆಪ್ಟೆಂಬರ್ 2023 ಆಗಿದೆ.
ಇಲಾಖೆ ಹೆಸರು :- ಭಾರತೀಯ ಕರಾವಳಿ ರಕ್ಷಣಾ ಪಡೆ
ಹುದ್ದೆಯ ಹೆಸರು :- 1) ನಾವಿಕ್(General Duty) 260 ಹುದ್ದೆಗಳು 2) ನಾವಿಕ್ (Domestic Branch) 30 ಹುದ್ದೆಗಳು 3) ಯಾಂತ್ರಿಕ್ (Mechanical) 25 ಹುದ್ದೆಗಳು 4) ಯಾಂತ್ರಿಕ್ (Electrical) 20 ಹುದ್ದೆಗಳು 5) ಯಾಂತ್ರಿಕ್ (Electronics) 15 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 350 ಹುದ್ದೆಗಳು
ದೇಹದಾಡ್ಯತೆ ಎತ್ತರ : 157 ಸೆಂ.ಮೀ, ಎದೆ ಕನಿಷ್ಠ 5 ಸೆಂ.ಮೀ ವಿಸ್ತರಣೆ ( ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು) (ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ : 18 – 22 ವರ್ಷ (ಸಡಿಲಿಕೆ : ಒಬಿಸಿ 3 ವರ್ಷ, ಎಸ್‌ಸಿ/ಎಸ್‌ಟಿ 5 ವರ್ಷ) (ಅಧಿಸೂಚನೆ ಗಮನಿಸಿ)
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ:08 ಸೆಪ್ಟೆಂಬರ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ:22 ಸೆಪ್ಟೆಂಬರ್ 2023
ವೆಬ್‌ಸೈಟ್ : https://joinindiancoastguard.cdac.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |