ಕರ್ನಾಟಕ ಕೋ-ಆಪರೇಟಿವ್ ಎಣ್ಣೆಬೀಜ ಬೆಳೆಗಾರರ ಒಕ್ಕೂಟ ಲಿಮಿಟೆಡ್
20 ಸಹಾಯಕ ಪ್ರಧಾನ ವ್ಯವಸ್ಥಾಪಕರು 1, ಸಹಾಯಕ ವ್ಯವಸ್ಥಾಪಕ (ಪ್ರಕ್ಯೂರ್ ಮೆಂಟ್ & ಇನ್ ಪುಟ್) 2, ಸಹಾಯಕ ವ್ಯವಸ್ಥಾಪಕರು (ಗುಣಭರವಸೆ) 1, ಸಹಾಯಕ ವ್ಯವಸ್ಥಾಪಕರು ( ಮಾರುಕಟ್ಟೆ) 1, ಮಾರುಕಟ್ಟೆ ಅಧಿಕಾರಿಗಳು 9, ಕಾರ್ಯನಿರ್ವಾಹಕರು (ತಾಂತ್ರಿಕ) 2, ಸಹಾಯಕ ಕಾರ್ಯನಿರ್ವಾಹಕರು 3, ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ) ,ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :-ಕರ್ನಾಟಕ ಕೋ-ಆಪರೇಟಿವ್ ಎಣ್ಣೆಬೀಜ ಬೆಳೆಗಾರರ ಒಕ್ಕೂಟ ಲಿಮಿಟೆಡ್ನಲ್ಲಿ ಖಾಲಿ ಇರುವ 20 ಸಹಾಯಕ ಪ್ರಧಾನ ವ್ಯವಸ್ಥಾಪಕರು 1, ಸಹಾಯಕ ವ್ಯವಸ್ಥಾಪಕ (ಪ್ರಕ್ಯೂರ್ ಮೆಂಟ್ & ಇನ್ ಪುಟ್) 2, ಸಹಾಯಕ ವ್ಯವಸ್ಥಾಪಕರು (ಗುಣಭರವಸೆ) 1, ಸಹಾಯಕ ವ್ಯವಸ್ಥಾಪಕರು ( ಮಾರುಕಟ್ಟೆ) 1, ಮಾರುಕಟ್ಟೆ ಅಧಿಕಾರಿಗಳು 9, ಕಾರ್ಯನಿರ್ವಾಹಕರು (ತಾಂತ್ರಿಕ) 2, ಸಹಾಯಕ ಕಾರ್ಯನಿರ್ವಾಹಕರು 3, ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ) 1 , ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಮಾರ್ಚ್ 2023 ಆಗಿದೆ.
ಇಲಾಖೆ ಹೆಸರು :- ಕರ್ನಾಟಕ ಕೋ-ಆಪರೇಟಿವ್ ಎಣ್ಣೆಬೀಜ ಬೆಳೆಗಾರರ ಒಕ್ಕೂಟ ಲಿಮಿಟೆಡ್
ಹುದ್ದೆಯ ಹೆಸರು :- ಸಹಾಯಕ ಪ್ರಧಾನ ವ್ಯವಸ್ಥಾಪಕರು 1, ಸಹಾಯಕ ವ್ಯವಸ್ಥಾಪಕ (ಪ್ರಕ್ಯೂರ್ ಮೆಂಟ್ & ಇನ್ ಪುಟ್) 2, ಸಹಾಯಕ ವ್ಯವಸ್ಥಾಪಕರು (ಗುಣಭರವಸೆ) 1, ಸಹಾಯಕ ವ್ಯವಸ್ಥಾಪಕರು ( ಮಾರುಕಟ್ಟೆ) 1, ಮಾರುಕಟ್ಟೆ ಅಧಿಕಾರಿಗಳು 9, ಕಾರ್ಯನಿರ್ವಾಹಕರು (ತಾಂತ್ರಿಕ) 2, ಸಹಾಯಕ ಕಾರ್ಯನಿರ್ವಾಹಕರು 3, ಸಹಾಯಕ ಕಾರ್ಯನಿರ್ವಾಹಕರು (ಗುಣಭರವಸೆ)1 , ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 20 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಮತ್ತು ಅನುಭವ ಹೊಂದಿರಬೇಕು (ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ: 18-35 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ / OBC : ರೂ 1000 SC/ ST/c1/pwd ರೂ 500
ಪ್ರಮುಖ ದಿನಾಂಕಗಳು :-
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 10 ಮಾರ್ಚ್ 2023
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: 25 ಮಾರ್ಚ್ 2023
ವೆಬ್ಸೈಟ್ : https://kof.co.in
ಪ್ರಮುಖ ಲಿಂಕ್ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ಕಿಸಿ |