ಕರ್ನಾಟಕ ರಾಜ್ಯ ಪೊಲೀಸ್

300 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ (ಪುರುಷ & ಮಹಿಳೆ) ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ರಾಜ್ಯ ಪೊಲೀಸ್  ನಲ್ಲಿ ಖಾಲಿ ಇರುವ 300 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ (ಪುರುಷ & ಮಹಿಳೆ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06 ನವೆಂಬರ್ 2019 ಆಗಿದೆ.

ಇಲಾಖೆ ಹೆಸರು :-  ಕರ್ನಾಟಕ ರಾಜ್ಯ ಪೊಲೀಸ್

ಹುದ್ದೆಯ ಹೆಸರು :- ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ (ಪುರುಷ & ಮಹಿಳೆ) ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 300 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಯಾವುದೇ ಪದವಿ (Any Degree) ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ: ಗರಿಷ್ಠ 28 ವರ್ಷ 2a, 2b, 3a, 3b SC, ST, C1 : 30 ವರ್ಷ

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು 2a, 2b, 3a ,3b ಅಭ್ಯರ್ಥಿಗಳಿಗೆ: ರೂ 250 SC, ST & C1 ಅಭ್ಯರ್ಥಿಗಳಿಗೆ: ರೂ 100

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 16 ಅಕ್ಟೋಬರ್ 2019
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 06 ನವೆಂಬರ್ 2019

ವೆಬ್‌ಸೈಟ್ : https://ksp.karnataka.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ