ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board (CPCB))

163

ಅಸಿಸ್ಟಂಟ್ : 3, ಅಕೌಂಟ್ ಅಸಿಸ್ಟಂಟ್ : 2, ಜೂನಿಯರ್ ಟೆಕ್ನೀಷಿಯನ್ :3, ಸೀನಿಯರ್ ಲ್ಯಾಬ್ ಅಸಿಸ್ಟಂಟ್ : 15, ಅಪ್ಪರ್ ಡಿವಿಷನ್ ಕ್ಲರ್ಕ್ : 16, ಡಾಟಾ ಎಂಟ್ರಿ ಆಪರೇಟರ್: 3, ಜೂನಿಯರ್ ಲ್ಯಾಬ್ ಅಸಿಸ್ಟಂಟ್: 15, ಲೋವರ್ ಡಿವಿಷನ್ ಕ್ಲರ್ಕ್ :5, ಫೀಲ್ಡ್‌ ಅಟೆಂಡಂಟ್ : 8, ಮಲ್ಟಿ ಟಾಸ್ಕಿಂಗ್ ಸ್ಟಾಫ್: 8, ಸೈಂಟಿಸ್ಟ್‌ ಬಿ : 62, ಅಸಿಸ್ಟಂಟ್ ಲಾ ಆಫೀಸರ್ : 6, ಅಸಿಸ್ಟಂಟ್ ಅಕೌಂಟಂಟ್ ಆಫೀಸರ್ : 1, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ : 16, ಟೆಕ್ನಿಕಲ್ ಸೂಪರ್‌ವೈಸರ್ : 1, ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board (CPCB))ಯಲ್ಲಿ ಖಾಲಿ ಇರುವ 163 ಅಸಿಸ್ಟಂಟ್ : 3, ಅಕೌಂಟ್ ಅಸಿಸ್ಟಂಟ್ : 2, ಜೂನಿಯರ್ ಟೆಕ್ನೀಷಿಯನ್ :3, ಸೀನಿಯರ್ ಲ್ಯಾಬ್ ಅಸಿಸ್ಟಂಟ್ : 15, ಅಪ್ಪರ್ ಡಿವಿಷನ್ ಕ್ಲರ್ಕ್ : 16, ಡಾಟಾ ಎಂಟ್ರಿ ಆಪರೇಟರ್: 3, ಜೂನಿಯರ್ ಲ್ಯಾಬ್ ಅಸಿಸ್ಟಂಟ್: 15, ಲೋವರ್ ಡಿವಿಷನ್ ಕ್ಲರ್ಕ್ :5, ಫೀಲ್ಡ್‌ ಅಟೆಂಡಂಟ್ : 8, ಮಲ್ಟಿ ಟಾಸ್ಕಿಂಗ್ ಸ್ಟಾಫ್: 8, ಸೈಂಟಿಸ್ಟ್‌ ಬಿ : 62, ಅಸಿಸ್ಟಂಟ್ ಲಾ ಆಫೀಸರ್ : 6, ಅಸಿಸ್ಟಂಟ್ ಅಕೌಂಟಂಟ್ ಆಫೀಸರ್ : 1, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ : 16, ಟೆಕ್ನಿಕಲ್ ಸೂಪರ್‌ವೈಸರ್ : 1, ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮಾರ್ಚ್ 2023 ಆಗಿದೆ.

ಇಲಾಖೆ ಹೆಸರು :-  ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board (CPCB))

ಹುದ್ದೆಯ ಹೆಸರು :- ಅಅಸಿಸ್ಟಂಟ್ : 3, ಅಕೌಂಟ್ ಅಸಿಸ್ಟಂಟ್ : 2, ಜೂನಿಯರ್ ಟೆಕ್ನೀಷಿಯನ್ :3, ಸೀನಿಯರ್ ಲ್ಯಾಬ್ ಅಸಿಸ್ಟಂಟ್ : 15, ಅಪ್ಪರ್ ಡಿವಿಷನ್ ಕ್ಲರ್ಕ್ : 16, ಡಾಟಾ ಎಂಟ್ರಿ ಆಪರೇಟರ್: 3, ಜೂನಿಯರ್ ಲ್ಯಾಬ್ ಅಸಿಸ್ಟಂಟ್: 15, ಲೋವರ್ ಡಿವಿಷನ್ ಕ್ಲರ್ಕ್ :5, ಫೀಲ್ಡ್‌ ಅಟೆಂಡಂಟ್ : 8, ಮಲ್ಟಿ ಟಾಸ್ಕಿಂಗ್ ಸ್ಟಾಫ್: 8, ಸೈಂಟಿಸ್ಟ್‌ ಬಿ : 62, ಅಸಿಸ್ಟಂಟ್ ಲಾ ಆಫೀಸರ್ : 6, ಅಸಿಸ್ಟಂಟ್ ಅಕೌಂಟಂಟ್ ಆಫೀಸರ್ : 1, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ : 16, ಟೆಕ್ನಿಕಲ್ ಸೂಪರ್‌ವೈಸರ್ : 1, ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 163 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ದ್ವಿತೀಯ ಪಿಯುಸಿ / ಪದವಿ / ಪಿಜಿ ಮತ್ತು ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು (ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ: 18-27/30/35 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು OBC : ರೂ 1000/ ರೂ 500 Women, SC, ST,PWD, Esm ರೂ 250/ ರೂ 150

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 06 ಮಾರ್ಚ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 31 ಮಾರ್ಚ್ 2023

ವೆಬ್‌ಸೈಟ್ : www.cpcb.nic.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ