ಗಡಿ ಭದ್ರತಾ ಪಡೆ

1072 ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಗಡಿ ಭದ್ರತಾ ಪಡೆ ಯಲ್ಲಿ ಖಾಲಿ ಇರುವ 1072 ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಜೂನ್ 2019 ಆಗಿದೆ.

ಇಲಾಖೆ ಹೆಸರು :-  ಗಡಿ ಭದ್ರತಾ ಪಡೆ

ಹುದ್ದೆಯ ಹೆಸರು :- ಹೆಡ್ ಕಾನ್ಸ್ಟೇಬಲ್ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 1072 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಶೇಕಡಾ 60 ಅಂಕಗಳೊಂದಿಗೆ ವಿಜ್ಞಾನ ವಿಷಯದಲ್ಲಿ(PCM) ತೇರ್ಗಡೆ ಹೊಂದಿರಬೇಕು ಅಥವಾ ಕೆಳಗಿ ತಿಳಿಸಿರುವ ವಿಷಯದಲ್ಲಿ ಐಟಿಐ ಶಿಕ್ಷಣ ಪಡೆದಿರಬೇಕು. Radio And Television or Electronics or Computer Operator And Programming Assistant or Data Preparation And Computer Software or General Electronics or Data Entry Operator (ನಿಗದಿಪಡಿಸಿದ ದೇಹದಾಡ್ಯತೆ ಹೊಂದಿರಬೇಕು)

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 25 ವರ್ಷ OBC: 18-28 ವರ್ಷ , SC,ST: 18-30 ವರ್ಷ

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ ಮತ್ತು ಒ.ಬಿ.ಸಿ ಅಭ್ಯರ್ಥಿಗಳಿಗೆ 100/- SC,ST, ಮಹಿಳಾ ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 14 ಮೇ 2019
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 12 ಜೂನ್ 2019

ವೆಬ್‌ಸೈಟ್ : https://rectt.bsf.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ