ಬಾರ್ಡರ್ ರೋಡ್ಸ್‌ ಆರ್ಗನೈಜೇಷನ್ (ಬಿ ಆರ್ ಒ)‌

354

1) ಮಲ್ಟಿ ಸ್ಕಿಲ್ಡ್‌ ವರ್ಕರ್ ಹುದ್ದೆಗಳು 2) ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳು 3) ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್‌  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಬಾರ್ಡರ್ ರೋಡ್ಸ್‌ ಆರ್ಗನೈಜೇಷನ್ (ಬಿ ಆರ್ ಒ)‌ ನಲ್ಲಿ ಖಾಲಿ ಇರುವ 354 1) ಮಲ್ಟಿ ಸ್ಕಿಲ್ಡ್‌ ವರ್ಕರ್ ಹುದ್ದೆಗಳು 2) ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳು 3) ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್‌ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜಾಹೀರಾತು ಪ್ರಕಟಣೆಯ ದಿನಾಂಕದಿಂದ 45 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು

ಇಲಾಖೆ ಹೆಸರು :-  ಬಾರ್ಡರ್ ರೋಡ್ಸ್‌ ಆರ್ಗನೈಜೇಷನ್ (ಬಿ ಆರ್ ಒ)‌

ಹುದ್ದೆಯ ಹೆಸರು :- 1) ಮಲ್ಟಿ ಸ್ಕಿಲ್ಡ್‌ ವರ್ಕರ್ ಹುದ್ದೆಗಳು 2) ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳು 3) ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್‌  ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 354 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು SSLC+ಹೆವಿ ಮೋಟಾರು ವಾಹನ ಚಾಲನಾ ಪರವಾನಗಿ, SSLC+ ಪೇಂಟರ್ ಪ್ರಮಾಣಪತ್ರ/ವೃತ್ತಿಪರ ತರಬೇತಿ/ ಚಿತ್ರಕಲೆ/ಮೆಕ್ಯಾನಿಕ್‌ಗೆ ವರ್ಗ 2 ಕೋರ್ಸ್ ಮೋಟಾರು ವಾಹನ/ಡೀಸೆಲ್/ ಹೀಟ್ ಇಂಜಿನ್/ ದಹನ ಎಂಜಿನ್ / ಟ್ರ್ಯಾಕ್ಟರ್/ಡಿಫೆನ್ಸ್ ಟ್ರೇಡ್ ಸರ್ಟಿಫಿಕೇಟ್ SSLC + ಭೌತಿಕತೆಯನ್ನು ಪೂರೈಸಬೇಕು ಮತ್ತು ವೈದ್ಯಕೀಯ ಮಾನದಂಡಗಳು (ಅಧಿಸೂಚನೆ ಗಮನಿಸಿ) ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 25/ 27 ವರ್ಷ (ಮಿಸಲಾತಿಗೆಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯವರ್ಗ,ಒಬಿಸಿ ಅಭ್ಯರ್ಥಿಗಳಿಗೆ ರೂ.50 SC/ST ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ:04 ಡಿಸೆಂಬರ್ 2021
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: ಜಾಹೀರಾತು ಪ್ರಕಟಣೆಯ ದಿನಾಂಕದಿಂದ 45 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು

ವೆಬ್‌ಸೈಟ್ :  www.bro.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ