ಬ್ಯಾಂಕ್‌ ನೋಟ್‌ ಪ್ರೆಸ್‌

135 ವೆಲ್‌ಫೇರ್ ಆಫೀಸರ್, ಸೂಪರ್‌ವೈಸರ್ , ಜೂನಿಯರ್ ಆಫೀಸರ್ ಅಸಿಸ್ಟಂಟ್, ಜೂನಿಯರ್ ಟೆಕ್ನೀಷಿಯನ್ , ಸೆಕ್ರೇಟರಿಯಲ್ ಅಸಿಸ್ಟಂಟ್ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಬ್ಯಾಂಕ್‌ ನೋಟ್‌ ಪ್ರೆಸ್‌  ನಲ್ಲಿ ಖಾಲಿ ಇರುವ 135 ವೆಲ್‌ಫೇರ್ ಆಫೀಸರ್, ಸೂಪರ್‌ವೈಸರ್ , ಜೂನಿಯರ್ ಆಫೀಸರ್ ಅಸಿಸ್ಟಂಟ್, ಜೂನಿಯರ್ ಟೆಕ್ನೀಷಿಯನ್ , ಸೆಕ್ರೇಟರಿಯಲ್ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ಜೂನ್ 2021 ಆಗಿದೆ.

ಇಲಾಖೆ ಹೆಸರು :-  ಬ್ಯಾಂಕ್‌ ನೋಟ್‌ ಪ್ರೆಸ್‌

ಹುದ್ದೆಯ ಹೆಸರು :- ಅವೆಲ್‌ಫೇರ್ ಆಫೀಸರ್, ಸೂಪರ್‌ವೈಸರ್ , ಜೂನಿಯರ್ ಆಫೀಸರ್ ಅಸಿಸ್ಟಂಟ್, ಜೂನಿಯರ್ ಟೆಕ್ನೀಷಿಯನ್ , ಸೆಕ್ರೇಟರಿಯಲ್ ಅಸಿಸ್ಟಂಟ್ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 135 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳುಪದವಿ / ಡಿಪ್ಲೊಮ/ಬಿ.ಟೆಕ್ / ಬಿಇ / ಬಿಎಸ್ಸಿ/ಐಟಿಐ (ಅಧಿಸೂಚನೆ ಗಮನಿಸಿ) ತೇರ್ಗಡೆಯಾಗಿರಬೇಕು

ಅರ್ಜಿ ಶುಲ್ಕ :-
OBC/EWS/General ರೂ.600 SC/ST ರೂ.200

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 12 ಮೇ 2021
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 18 ಜೂನ್ 2021

ವೆಬ್‌ಸೈಟ್ : https://bnpdewas.spmcil.com

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ