ಮಿಲಿಟರಿ ಕಲ್ಯಾಣ ಶಿಕ್ಷಣ ಸೊಸೈಟಿ

8700

1) ಪದವೀಧರ ಶಿಕ್ಷಕರು (ಟಿಜಿಟಿ)

2) ಪೋಸ್ಟ್‌ ಗ್ರಾಜುಯೇಟ್ ಶಿಕ್ಷಕರು (ಪಿಜಿಟಿ)

3) ಪ್ರಾಥಮಿಕ ಶಿಕ್ಷಕ (ಪಿಆರ್‌ಟಿ) ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಮಿಲಿಟರಿ ಕಲ್ಯಾಣ ಶಿಕ್ಷಣ ಸೊಸೈಟಿ ಖಾಲಿ ಇರುವ 8700 1) ಪದವೀಧರ ಶಿಕ್ಷಕರು (ಟಿಜಿಟಿ) 2) ಪೋಸ್ಟ್‌ ಗ್ರಾಜುಯೇಟ್ ಶಿಕ್ಷಕರು (ಪಿಜಿಟಿ) 3) ಪ್ರಾಥಮಿಕ ಶಿಕ್ಷಕ (ಪಿಆರ್‌ಟಿ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಜನವರಿ 2022 ಆಗಿದೆ.

ಇಲಾಖೆ ಹೆಸರು :-  ಮಿಲಿಟರಿ ಕಲ್ಯಾಣ ಶಿಕ್ಷಣ ಸೊಸೈಟಿ

ಹುದ್ದೆಯ ಹೆಸರು :- 1) ಪದವೀಧರ ಶಿಕ್ಷಕರು (ಟಿಜಿಟಿ)

2) ಪೋಸ್ಟ್‌ ಗ್ರಾಜುಯೇಟ್ ಶಿಕ್ಷಕರು (ಪಿಜಿಟಿ)

3) ಪ್ರಾಥಮಿಕ ಶಿಕ್ಷಕ (ಪಿಆರ್‌ಟಿ) ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 8700 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ) ಪದವೀಧರ ಶಿಕ್ಷಕರು (ಟಿಜಿಟಿ) / ಪೋಸ್ಟ್‌ ಗ್ರಾಜುಯೇಟ್ ಟೀಚರ್ (ಪಿಜಿಟಿ ಬಿ.ಎಡ್ ಪದವಿ ಪಡೆದಿರಬೇಕು (ಕನಿಷ್ಠ 50%) 2) ಪ್ರಾಥಮಿಕ ಶಿಕ್ಷಕ (ಪಿಆರ್‌ಟಿ) ಬಿ.ಎಡ್/D.El.Ed (ಕನಿಷ್ಠ 50%) (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಗರಿಷ್ಠ 40/57 ವರ್ಷ (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ

ಅರ್ಜಿ ಶುಲ್ಕ :-
385 ರೂಪಾಯಿಗಳು

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 28 ಜನವರಿ 2022

ವೆಬ್‌ಸೈಟ್ : www.awesindia.com

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ