ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

 1) ಅಂಗನವಾಡಿ ಕಾರ್ಯಕರ್ತೆಯರು 2) ಸಹಾಯಕಿಯರು ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಲ್ಲಿ ಖಾಲಿ ಇರುವ  1) ಅಂಗನವಾಡಿ ಕಾರ್ಯಕರ್ತೆಯರು 2) ಸಹಾಯಕಿಯರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ತುಮಕೂರು 03 ಸೆಪ್ಟೆಂಬರ್ 2019 ಬಳ್ಳಾರಿ 02 ಸೆಪ್ಟೆಂಬರ್ 2019 ಯಾದಗಿರಿ 30 ಆಗಸ್ಟ್ 2019 ಹಾಸನ 29 ಆಗಸ್ಟ್ 2019 ಚಿಕ್ಕಮಗಳೂರು 24 ಆಗಸ್ಟ್ 2019 ರಾಮನಗರ 14 ಆಗಸ್ಟ್ 2019 ಚಿತ್ರದುರ್ಗ 09 ಆಗಸ್ಟ್ t2019 ಆಗಿದೆ.

ಇಲಾಖೆ ಹೆಸರು :-  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಹುದ್ದೆಯ ಹೆಸರು :- 1) ಅಂಗನವಾಡಿ ಕಾರ್ಯಕರ್ತೆಯರು 2) ಸಹಾಯಕಿಯರು ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- ತುಮಕೂರು 116 ಹುದ್ದೆಗಳು (28+88) ಬಳ್ಳಾರಿ 228 ಹುದ್ದೆಗಳು (57+171) ಯಾದಗಿರಿ 60 ಹುದ್ದೆಗಳು (14+46) ಹಾಸನ 143 ಹುದ್ದೆಗಳು (45+98) ಚಿಕ್ಕಮಗಳೂರು 74 ಹುದ್ದೆಗಳು (14+60) ರಾಮನಗರ 104 ಹುದ್ದೆಗಳು (17+87) ಚಿತ್ರದುರ್ಗ 65 ಹುದ್ದೆಗಳು (15+50)

ವಿದ್ಯಾರ್ಹತೆ :- ಅಭ್ಯರ್ಥಿಗಳು ಕಾರ್ಯಕರ್ತೆ – ಎಸ್.ಎಸ್.ಎಲ್.ಸಿ ಸಹಾಯಕಿ – ನಾಲ್ಕನೇ ತರಗತಿ (ಮಹಿಳೆಯಾಗಿರಬೇಕು ಮತ್ತು ಸ್ಥಳಿಯರಾಗಿರಬೇಕು)

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 (ಉಳಿದ ವಗ೯ಗಳಿಗೆ ಮಿಸಲಾತಿಗನುಗುಣವಾಗಿ)

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: ತುಮಕೂರು 03 ಸೆಪ್ಟೆಂಬರ್ 2019 ಬಳ್ಳಾರಿ 02 ಸೆಪ್ಟೆಂಬರ್ 2019 ಯಾದಗಿರಿ 30 ಆಗಸ್ಟ್ 2019 ಹಾಸನ 29 ಆಗಸ್ಟ್ 2019 ಚಿಕ್ಕಮಗಳೂರು 24 ಆಗಸ್ಟ್ 2019 ರಾಮನಗರ 14 ಆಗಸ್ಟ್ 2019 ಚಿತ್ರದುರ್ಗ 09 ಆಗಸ್ಟ್ t2019

ವೆಬ್‌ಸೈಟ್ : https://karnemakaone.kar.nic.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ