ಭಾರತೀಯ ಸೇನಾ ನೇಮಕಾತಿ ರ‍್ಯಾಲಿ ಬೆಂಗಳೂರು 2024
ಅಗ್ನಿವೀರ್ ಆರ್ಮಿ ರ‍್ಯಾಲಿ ನೇಮಕಾತಿ

ಸಂಕ್ಷಿಪ್ತ ಮಾಹಿತಿ :- ಭಾರತೀಯ ಸೇನೆ ನೇಮಕಾತಿ ವಲಯ, ಬೆಂಗಳೂರು, ಕರ್ನಾಟಕ ಖಾಲಿ ಇರುವ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಮಾರ್ಚ್ 2024 ಆಗಿದೆ.

ಇಲಾಖೆ ಹೆಸರು :-  ಭಾರತೀಯ ಸೇನೆ (ಇಂಡಿಯನ್ ಆರ್ಮಿ) ಪ್ರಧಾನ ಕಚೇರಿ ಬೆಂಗಳೂರು (ಕರ್ನಾಟಕ)

ಈ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು :- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ವಿಜಯನಗರ

ಹುದ್ದೆಯ ಹೆಸರು :-
ಅಗ್ನಿವೀರ್ (ಜನರಲ್ ಡ್ಯೂಟಿ) ಹುದ್ದೆಗಳು
ಅಗ್ನಿವೀರ್ (ತಾಂತ್ರಿಕ) ಹುದ್ದೆಗಳು
ಅಗ್ನಿವೀರ್ (ಆಫೀಸ್ ಅಸಿಸ್ಟೆಂಟ್ / ಸ್ಟೋರ್ ಕೀಪರ್ ಟೆಕ್ನಿಕಲ್) ಹುದ್ದೆಗಳು
ಅಗ್ನಿವೀರ್ ಟ್ರೇಡ್ಸ್‌ಮೆನ್ 10ನೇ ತರಗತಿ ಪಾಸ್ ಹುದ್ದೆಗಳು
ಅಗ್ನಿವೀರ್ ಟ್ರೇಡ್ಸ್‌ಮೆನ್ 8ನೇ ತರಗತಿ ಪಾಸ್ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- ಹುದ್ದೆಗಳ ಸಂಖ್ಯೆಯನ್ನು ನಂತರ ಪ್ರಕಟಿಸಲಾಗುವುದು

ವಿದ್ಯಾರ್ಹತೆ :- 8ನೇ ತರಗತಿ ಪಾಸಾಗಿರಬೇಕು /10ನೇ ತರಗತಿ ಪಾಸಾಗಿರಬೇಕು/12ನೇ/ಐಟಿಐ ಪಾಸಾಗಿರಬೇಕು

ವಯಸ್ಸಿನ ಮಿತಿ :-
ಕನಿಷ್ಠ ವಯಸ್ಸಿನ ಮಿತಿ: 17.5 ವರ್ಷಗಳು
 ಗರಿಷ್ಠ ವಯಸ್ಸಿನ ಮಿತಿ: 21 ವರ್ಷಗಳು

ಅರ್ಜಿ ಶುಲ್ಕ :-
ಪರೀಕ್ಷಾ ಶುಲ್ಕ: ರೂ. 250/-

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 13 ಫೆಬ್ರವರಿ 2024
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 22 ಮಾರ್ಚ್ 2024

ವೆಬ್‌ಸೈಟ್ : www.joinindianarmy.nic.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ

ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು

13 ಫೆಬ್ರವರಿ 2024ಅಧಿಸೂಚನೆಯನ್ನು ದಿನಾಂಕ 13 ಫೆಬ್ರವರಿ 2024ರಂದು ಪ್ರಕಟಿಸಲಾಗಿದೆ, ಅರ್ಜಿಯನ್ನು ದಿನಾಂಕ 13 ಫೆಬ್ರವರಿ 2024ರಿಂದ ಸಲ್ಲಿಸಬಹುದಾಗಿದೆ