ಕರ್ನಾಟಕ ಕಂದಾಯ ಇಲಾಖೆ

 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ
(ವಿಲೇಜ್ ಅಡ್ಮಿನಿಸ್ಟ್ರೇಟಿವ್ ಆಫೀಸರ್) 

ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ಸರ್ಕಾರವು ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000 ವಿಲೇಜ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  03 ಏಪ್ರಿಲ್ 2024

ಇಲಾಖೆ ಹೆಸರು :-  ಕರ್ನಾಟಕ ಕಂದಾಯ ಇಲಾಖೆ

ನೇಮಕಾತಿ ಇಲಾಖೆ :- ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಹುದ್ದೆಯ ಹೆಸರು :- ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 1000 ಹುದ್ದೆಗಳು

ವಿದ್ಯಾರ್ಹತೆ :- ದ್ವಿತೀಯ ಪಿಯುಸಿ ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು

ವಯಸ್ಸಿನ ಮಿತಿ :-
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು

ಅರ್ಜಿ ಶುಲ್ಕ :-
ಸಾಮಾನ್ಯ/ 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ : ರೂ. 750/-
ಎಸ್‌ಸಿ/ಎಸ್‌ಟಿ/ಪ್ರವರ್ಗ I/ಮಾಜಿ ಸೈನಿಕ/ ಅಂಗವಿಕಲ ಅಭ್ಯರ್ಥಿಗಳು : ರೂ.500
ಅಂಗವಿಕಲ ಅಭ್ಯರ್ಥಿಗಳು: ಇಲ್ಲ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 04 ಮಾರ್ಚ್ 2024
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 03 ಏಪ್ರಿಲ್ 2024

ವೆಬ್‌ಸೈಟ್ : https://cetonline.karnataka.gov.in/kea/vacrec24

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ

ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು

20 ಫೆಬ್ರವರಿ 2024ಅಧಿಸೂಚನೆಯನ್ನು ದಿನಾಂಕ 20 ಫೆಬ್ರವರಿ 2024ರಂದು ಪ್ರಕಟಿಸಲಾಗಿದೆ, ಅರ್ಜಿಯನ್ನು ದಿನಾಂಕ 04 ಮಾರ್ಚ್ 2024ರಿಂದ ಸಲ್ಲಿಸಬಹುದಾಗಿದೆ