ಭಾರತೀಯ ಕರಾವಳಿ ರಕ್ಷಣಾ ಪಡೆ

 ನಾವಿಕ್ (ಕುಕ್ ಮತ್ತು ಸ್ಟೀವರ್ಡ್) ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಭಾರತೀಯ ಕರಾವಳಿ ರಕ್ಷಣಾ ಪಡೆ ಯಲ್ಲಿ ಖಾಲಿ ಇರುವ  ನಾವಿಕ್ (ಕುಕ್ ಮತ್ತು ಸ್ಟೀವರ್ಡ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ನವೆಂಬರ್ 2019 ಆಗಿದೆ.

ಇಲಾಖೆ ಹೆಸರು :-  ಭಾರತೀಯ ಕರಾವಳಿ ರಕ್ಷಣಾ ಪಡೆ

ಹುದ್ದೆಯ ಹೆಸರು :- ನಾವಿಕ್ (ಕುಕ್ ಮತ್ತು ಸ್ಟೀವರ್ಡ್) ಹುದ್ದೆಗಳು

ವಿದ್ಯಾರ್ಹತೆ :-  ಎಸ್‌.ಎಸ್‌.ಎಲ್‌.ಸಿ

ದೇಹದಾಡ್ಯತೆ ಎತ್ತರ : 157 ಸೆಂ.ಮೀ, ಎದೆ ಕನಿಷ್ಠ 5 ಸೆಂ.ಮೀ ವಿಸ್ತರಣೆ ( ಪುರುಷರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು) 

ವಯಸ್ಸಿನ ಮಿತಿ :-
ಅಭ್ಯರ್ಥಿಯು 01 ಏಪ್ರಿಲ್ 1998 ರಿಂದ 31 ಮಾರ್ಚ್ 2002ರರ ನಡುವೆ ಜನಿಸಿರಬೇಕು (ಸಡಿಲಿಕೆ OBC 3 ವರ್ಷ, SC/ST 5 ವರ್ಷ)

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 30 ಅಕ್ಟೋಬರ್ 2019
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 08 ನವೆಂಬರ್ 2019

ವೆಬ್‌ಸೈಟ್ : www.joinindiancoastguard.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ