ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
386
ಕಿರಿಯ ಸಹಾಯಕರು 263 ಹುದ್ದೆಗಳು ಹಿರಿಯ ಸಹಾಯಕರು 57 ಹುದ್ದೆಗಳು ಹಿರಿಯ ಸಹಾಯಕರು (ಲೆಕ್ಕ) 33 ಹುದ್ದೆಗಳು ಗುಣಮಟ್ಟ ನಿರೀಕ್ಷಕರು 23 ಹುದ್ದೆಗಳು ಸಹಾಯಕ ವ್ಯವಸ್ಥಾಪಕರು 10 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಖಾಲಿ ಇರುವ 386 ಕಿರಿಯ ಸಹಾಯಕರು 263 ಹುದ್ದೆಗಳು ಹಿರಿಯ ಸಹಾಯಕರು 57 ಹುದ್ದೆಗಳು ಹಿರಿಯ ಸಹಾಯಕರು (ಲೆಕ್ಕ) 33 ಹುದ್ದೆಗಳು ಗುಣಮಟ್ಟ ನಿರೀಕ್ಷಕರು 23 ಹುದ್ದೆಗಳು ಸಹಾಯಕ ವ್ಯವಸ್ಥಾಪಕರು 10 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಆಗಸ್ಟ್ 2023 ಆಗಿದೆ.
ಇಲಾಖೆ ಹೆಸರು :- ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಹುದ್ದೆಯ ಹೆಸರು :- ಕಿರಿಯ ಸಹಾಯಕರು 263 ಹುದ್ದೆಗಳು ಹಿರಿಯ ಸಹಾಯಕರು 57 ಹುದ್ದೆಗಳು ಹಿರಿಯ ಸಹಾಯಕರು (ಲೆಕ್ಕ) 33 ಹುದ್ದೆಗಳು ಗುಣಮಟ್ಟ ನಿರೀಕ್ಷಕರು 23 ಹುದ್ದೆಗಳು ಸಹಾಯಕ ವ್ಯವಸ್ಥಾಪಕರು 10 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 386 ಹುದ್ದೆಗಳು
ವಿದ್ಯಾರ್ಹತೆ :- ಅಭ್ಯರ್ಥಿಗಳು1) ಕಿರಿಯ ಸಹಾಯಕರು ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು 2) ಹಿರಿಯ ಸಹಾಯಕರು ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು 3) ಹಿರಿಯ ಸಹಾಯಕರು (ಲೆಕ್ಕ) ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು 4) ಗುಣಮಟ್ಟ ನಿರೀಕ್ಷಕರು ಕೃಷಿ ವಿಜ್ಞಾನ ಪದವಿಯನ್ನು ಸಹಕಾರ/ಕೃಷಿ ಮಾರುಕಟ್ಟೆ ವಿಶೇಷತೆಯೊಂದಿಗೆ ಪಡೆದಿರಬೇಕು ಅಥವಾ ತತ್ಸಮಾನ ಅರ್ಹತೆ 5) ಸಹಾಯಕ ವ್ಯವಸ್ಥಾಪಕರು ಎಂಬಿಎ ಪದವಿ(ಹಣಕಾಸು/ಮಾರ್ಕೆಟಿಂಗ್/ಮಾನವ ಸಂಪನ್ಮೂಲ ತೇರ್ಗಡೆಯಾಗಿರಬೇಕು
ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ ( ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ರೂ 500/- 2a,2b,3a,3b ಅಭ್ಯಥಿ೯ಗಳಿಗೆ ರೂ 300/- SC,ST,C1 ಅಭ್ಯಥಿ೯ಗಳಿಗೆ ರೂ 200/- ಅಂಗವಿಕಲ/ಮಾ.ಸೈ ಅಭ್ಯರ್ಥಿಗಳಿಗೆ ರೂ 100/-
ಪ್ರಮುಖ ದಿನಾಂಕಗಳು :-
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 23 ಜೂನ್ 2023
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: 07 ಆಗಸ್ಟ್ 2023
ವೆಬ್ಸೈಟ್ : www.cetonline.karnataka.gov.in
ಪ್ರಮುಖ ಲಿಂಕ್ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ಕಿಸಿ |